ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ

ಬೆಂಗಳೂರು: ಕರೊನಾ ವೈರಸ್​ ಭೀತಿ ದೇಶ ವಿದೇಶಗಳ ಜನರಲ್ಲಿ ಹೆಚ್ಚಾಗಿದೆ. ಮನೆಯಿಂದ ಹೊರಗೆ ಬರುವುದಕ್ಕೆ ಹೆದರುತ್ತಿರುವ ಜನರು ಮನೆಯೊಳಗಿದ್ದೇ ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವನ್ನೂ ಸಹ ಮಾಡುತ್ತಿದ್ದಾರೆ. ವಿಶೇಷವೆನಿಸುವಂತೆ ಒಂದಿಷ್ಟು ಕಲಾವಿದರು ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ ಮೂಡಿಸುತ್ತಿದ್ದು, ಅದರ ಪೋಟೋಗಳು ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಒಂದಿಷ್ಟು ನೈಲ್​ ಆರ್ಟ್​ ಕಲಾವಿದರು ಕರೊನಾ ಕುರಿತಾಗಿ ನೈಲ್​ ಆರ್ಟ್​ಗಳನ್ನು ಮಾಡಿದ್ದು ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕರೊನಾ ವೈರಸ್​ನ ಚಿತ್ರಗಳನ್ನು ಉಗುರುಗಳ … Continue reading ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ