ಗಂಡನನ್ನು ಕುರ್ಚಿಗೆ ಕಟ್ಟಿ, ಸೆಕ್ಸ್​ ಮಾಡಿ ಕೊಲೆ ಮಾಡಿದ ಐದನೇ ಹೆಂಡತಿ!

ನಾಗ್ಪುರ: ದಾಂಪತ್ಯ ಜೀವನದಲ್ಲಿ ಉಂಟಾದ ಕಲಹದ ಕಾರಣಕ್ಕೆ ವ್ಯಕ್ತಿಯೊಬ್ಬನ ಐದನೇ ಹೆಂಡತಿ, ಗಂಡನನ್ನು ಕುರ್ಚಿಗೆ ಕಟ್ಟಿ ಸೆಕ್ಸ್​ ಮಾಡಿ, ನಂತರ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪಿಂಚಣಿ ವಿಚಾರದಲ್ಲಿ ಮನೆಯಲ್ಲಿ ಜಗಳವಾಗಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ. ನಾಗ್ಪುರದ ಲಕ್ಷ್ಮಣ ಮಲ್ಲಿಕ್​ಗೆ ಸ್ವಾತಿಯನ್ನು ಐದನೇ ಹೆಂಡತಿಯಾಗಿ ಸ್ವೀಕರಿಸಿದ್ದ. ದಂಪತಿಗೆ ಮೂರು ತಿಂಗಳ ಮಗುವೂ ಇದೆ. ಲಕ್ಷ್ಮಣ್​ಗೆ ನಿವೃತ್ತಿಯಾಗಿದ್ದು, ಆ ಪಿಂಚಣಿ ಹಣದಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತಂತೆ. ಅದೇ ಸಿಟ್ಟಿನಿಂದ ಆಕೆ ತವರು ಮನೆ … Continue reading ಗಂಡನನ್ನು ಕುರ್ಚಿಗೆ ಕಟ್ಟಿ, ಸೆಕ್ಸ್​ ಮಾಡಿ ಕೊಲೆ ಮಾಡಿದ ಐದನೇ ಹೆಂಡತಿ!