More

    Photos: ನಾಗಿಣಿಯ ನಯಾ ಅವತಾರ…

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ 2 ಧಾರಾವಾಹಿಯ ನಾಯಕಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ನಮ್ರತಾ ಗೌಡ, ಪಾತ್ರದ ಮೂಲಕವೇ ಮನೆಮಂದಿಯನ್ನು ಆಕರ್ಷಿಸಿದ್ದಾರೆ. ನಾಗಿಣಿ ಅವತಾರದಲ್ಲಿ ಎದುರಾಗಿ ಫ್ಯಾಂಟಸಿ ನಾಗಲೋಕದ ನಾಗದೇವತೆಯಾಗಿ ಎಲ್ಲರ ಹೃದಯ ಗೆದ್ದಿದ್ದಾರೆ. ಇದೀಗ ಇದೇ ನಟಿಯ ಮತ್ತೊಂದು ಹೊಸ ಅವತಾರವನ್ನು ಅವರ ಸೋಷಿಯಲ್​ ಮೀಡಿಯಾದಲ್ಲಿ ಕಣ್ತುಂಬಿಕೊಳ್ಳಬಹುದು. ಅಂದರೆ, ಹೊಸ ಫೋಟೋಶೂಟ್​ ಮಾಡಿಸಿಕೊಂಡಿರುವ ನಮ್ರತಾ, ಆ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ಟ್ರೆಡಿಷನಲ್​ ಮತ್ತು ಸ್ಟೈಲಿಶ್ ಫೋಟೋಗಳ ಗ್ಯಾಲರಿ ಇಲ್ಲಿದೆ. ಸ್ಟೈಡ್​ ಶೋಗಾಗಿ ಫೋಟೋ ಮೇಲೆ ಕ್ಲಿಕ್​ ಮಾಡಿ..

    ಚಿತ್ರಕೃಪೆ: ಪುನೀತ್​ ಗೌಡ ಫೋಟೋಗ್ರಫಿ (ipuneethgowda_official)

    See also  ಬ್ರಾಲೆಸ್​ ಫೋಟೋಶೂಟ್​: ಚಿತ್ರರಂಗ ಬಿಡುವಂತೆ ನಟಿ ಪಾಯಲ್​ ರಜಪೂತ್​ಗೆ ತಾಯಿಯ ತಾಕೀತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts