ಎರಡೇ ದಿನದಲ್ಲಿ ಮುರಿದ ಹೊಸ ಸ್ಲ್ಯಾಬ್ – ಹಳತರಷ್ಟೂ ಗಟ್ಟಿಯಾಗಿಲ್ಲ ಹೊಸತು – ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ
ಪುತ್ತೂರು: ಅಽಕಾರಿಗಳು ನಡೆಸುವ ಕಾಮಗಾರಿ ಸಮರ್ಪಕವಾಗಿಲ್ಲವಾ, ಕಾಮಗಾರಿಯಲ್ಲಿ ಬಳಸುವ ವಸ್ತುಗಳು ಗುಣಮಟ್ಟ ಕಳೆದುಕೊಂಡಿದೆಯಾ ಎಂದು ಪುತ್ತೂರು ಮುಖ್ಯ ರಸ್ತೆಯ ಚರಂಡಿಯೊಂದಕ್ಕೆ ಹೊಸದಾಗಿ ನಿರ್ಮಾಣ ಮಾಡಿ ಅಳವಡಿಸಿದ ಸ್ಲಾ ಬ್ ಪರಿಸ್ಥಿತಿಯನ್ನು ನೋಡಿದವರಿಗೆ ಅನುಮಾನ ಮೂಡುತ್ತಿದೆ. ಪುತ್ತೂರು ಗಾಂಽಕಟ್ಟೆಯಿಂದ ಧರ್ಬೆ ಕಡೆಗೆ ಹೋಗುವ ಮುಖ್ಯ ರಸ್ತೆಯಿಂದ ಪಾಂಗಳಾಯಿ ಕಡೆಗೆ ಹೋಗುವ ರಸ್ತೆಯ ಮುಂಭಾಗದಲ್ಲಿ ಚರಂಡಿಗೆ ಅಳವಡಿಸಿದ ಸ್ಲಾಬ್ ಮುರಿದುಹೋಗಿದ್ದು, ಅಪಾಯ ಆಹ್ವಾನಿಸುವಂತಿತ್ತು. ಈ ಬಗ್ಗೆ ವಿಜಯವಾಣಿ ಜೂ.೧೩ಕ್ಕೆ ವರದಿ ಮಾಡಿ ಅಽಕಾರಿಗಳನ್ನು ಎಚ್ಚರಿಸಿತ್ತು. ನಗರಸಭೆಯಿಂದ ಅದೇ ದಿನ ಹೊಸ … Continue reading ಎರಡೇ ದಿನದಲ್ಲಿ ಮುರಿದ ಹೊಸ ಸ್ಲ್ಯಾಬ್ – ಹಳತರಷ್ಟೂ ಗಟ್ಟಿಯಾಗಿಲ್ಲ ಹೊಸತು – ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ
Copy and paste this URL into your WordPress site to embed
Copy and paste this code into your site to embed