ಶುರುವಾಗಿದೆ ಬಿಗ್​ಬಾಸ್​ ಶೂಟಿಂಗ್​​; ಸೆಟ್​​ನಲ್ಲಿ ಕೆಲಸ ಮಾಡುವವರು 50 ಮಂದಿ ಮಾತ್ರ !

ಕರೊನಾ ವೈರಸ್​ ಬಂದ ನಂತರ ನಿಂತಿದ್ದ ಧಾರಾವಾಹಿ, ಟಿವಿ ಶೋಗಳ ಶೂಟಿಂಗ್​​ಗಳೆಲ್ಲ ಈಗ ನಿಧಾನಕ್ಕೆ ಪ್ರಾರಂಭವಾಗಿವೆ. ಎಲ್ಲ ಮುಂಜಾಗೃತಾ ಕ್ರಮಗಳೊಂದಿಗೆ ಕಲಾವಿದರು ಚಿತ್ರೀಕರಣಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲೂ ಕಿರುತೆರೆಯ ಟಿಆರ್​ಪಿ ಶೋಗಳಲ್ಲಿ ಒಂದಾದ ಬಿಗ್​ಬಾಸ್​ಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ಕನ್ನಡದಲ್ಲಿ ಅಕ್ಟೋಬರ್​ ಅಷ್ಟೊತ್ತಿಗೆ ಬಿಗ್​ ಬಾಸ್​ ಪ್ರಾರಂಭವಾಗಬಹುದು ಎಂಬ ನಿರೀಕ್ಷೆ ಇದೆ. ಆದರೆ ತೆಲುಗು ಕಿರುತೆರೆಯಲ್ಲಿ ಬಿಗ್​ಬಾಸ್​ ಸೀಸನ್​ 4 ಶೂಟಿಂಗ್​ ಅದಾಗಲೇ ಶುರುವಾಗಿದ್ದು, ನಿರೂಪಕ, ನಟ ನಾಗಾರ್ಜುನ್​ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೂಟಿಂಗ್​ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. … Continue reading ಶುರುವಾಗಿದೆ ಬಿಗ್​ಬಾಸ್​ ಶೂಟಿಂಗ್​​; ಸೆಟ್​​ನಲ್ಲಿ ಕೆಲಸ ಮಾಡುವವರು 50 ಮಂದಿ ಮಾತ್ರ !