ಶೂಟಿಂಗ್ ಸಂದರ್ಭ ಎಷ್ಟು ಜನರಿಗೆ ಚುಂಬಿಸಿದ್ದೇನೆ ಎಂಬ ಲೆಕ್ಕವೇ ಇಲ್ಲ: ನಟ ನಾಗ ಚೈತನ್ಯ

ನವದೆಹಲಿ: ನಾಗ ಚೈತನ್ಯ ಅವರು ಯೂಟ್ಯೂಬರ್ ಇರ್ಫಾನ್ ಅವರೊಂದಿಗೆ ಟ್ರೂತ್ ಅಂಡ್ ಡೇರ್ ಗೇಮ್ ವಿಡಿಯೋ ಕಾಣಿಸಿಕೊಂಡರು. ಅಲ್ಲಿ ಅವರು ತಮ್ಮ ಹಳೆ ಪ್ರೇಯಸಿಯರೊಂದಿಗೆ ಸ್ನೇಹಿತರಾಗಿ ಮುಂದುವರೆಯುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ. ತಮ್ಮ ಎರಡೂವರೆ ವರ್ಷದ ಹಿಂದೆ ಮಾಜಿ ಪ್ರೇಯಸಿಯೊಬ್ಬರು ದೂರವಾಗಿ ನಂತರ ಹೇಗೆ ಉತ್ತಮ ಸ್ನೇಹಿತರಾಗಲು ಬಯಸಿದ್ದರು ಎಂಬುದರ ಬಗ್ಗೆ ಇರ್ಫಾನ್ ಮಾತನಾಡಿದರು. ಇದನ್ನೂ ಓದಿ: ಮತ್ತೆ ಒಂದಾಗಲಿದ್ದಾರೆ ಸಮಂತಾ ಮತ್ತು ನಾಗ ಚೈತನ್ಯ! ಹೇಗೆ ಅಂತೀರಾ? ಈ ಸಂದರ್ಶನದಲ್ಲಿ ನಟ ನಾಗ ಚೈತನ್ಯರನ್ನು “ನೀವು ಎಷ್ಟು ಜನರನ್ನು … Continue reading ಶೂಟಿಂಗ್ ಸಂದರ್ಭ ಎಷ್ಟು ಜನರಿಗೆ ಚುಂಬಿಸಿದ್ದೇನೆ ಎಂಬ ಲೆಕ್ಕವೇ ಇಲ್ಲ: ನಟ ನಾಗ ಚೈತನ್ಯ