ಪತ್ನಿಯಿಂದ ನಾಗಚೈತನ್ಯ ದೂರವಾಗಲೂ ಇವಳೇ ಕಾರಣನಾ? ಅನುಮಾನಕ್ಕೆ ಕಾರಣವಾಯ್ತು ಈ ಒಂದು ಫೋಟೋ…

ಹೈದ್ರಾಬಾದ್: ನಟಿ ಸಮಂತಾ ಜತೆ ನಾಗ ಚೈತನ್ಯ ಬ್ರೇಕ್ ಅಪ್ ಆಗಿದ್ದು ಗೊತ್ತೇ ಇದೆ. ದಂಪತಿ 2018ರಲ್ಲಿ ವಿವಾಹವಾದರು ಮತ್ತು 2021 ರಲ್ಲಿ ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ ನಾಗ ಚೈತನ್ಯ, ಸಮಂತಾ ಬೇರೆ ಬೇರೆಯಾಗಿ ಒಂಟಿಯಾಗಿದ್ದಾರೆ. ಆದರೆ ಈ ಮದ್ಯೆ ,ಮತ್ತೊಂದು ಸುದ್ದಿ ವೈರಲ್​​ ಆಗುತ್ತಿದೆ. ಸೋಭಿತಾ ಧೂಳಿಪಾಲರನ್ನು ಭೇಟಿಯಾಗುತ್ತಿದ್ದ ನಾಗ ಚೈತನ್ಯ ನಿಕಟ ಸಂಪರ್ಕದಲ್ಲಿದ್ದಾರೆ. ಇಬ್ಬರು ಸುತ್ತಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ನಾಗ ಚೈತನ್ಯ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಅನುಮಾನಗಳಿಗೆ … Continue reading ಪತ್ನಿಯಿಂದ ನಾಗಚೈತನ್ಯ ದೂರವಾಗಲೂ ಇವಳೇ ಕಾರಣನಾ? ಅನುಮಾನಕ್ಕೆ ಕಾರಣವಾಯ್ತು ಈ ಒಂದು ಫೋಟೋ…