ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

ಹೈದರಾಬಾದ್​: ಟಾಲಿವುಡ್​ ಸೂಪರ್​ಸ್ಟಾರ್​ ನಾಗಚೈತನ್ಯ ಕ್ಷಮೆ ಕೋರಿದ್ದರ ಬಗ್ಗೆ ಯುವ ನಟಿ ದಕ್ಷಾ ನಗರ್ಕರ್​ ಅವರು ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಆಡಿರುವ ಮಾತು ಜಾಲತಾಣದಲ್ಲಿ ವೈರಲ್ ಆಗಿದೆ. ಟಾಲಿವುಡ್​ನ ಪ್ರಮುಖ ನಟರಲ್ಲಿ ಒಬ್ಬರು ತೆಲುಗು ಚಿತ್ರರಂಗದ ಪ್ರಮುಖ ನಟರುಗಳಲ್ಲಿ ನಾಗಚೈತನ್ಯ ಕೂಡ ಒಬ್ಬರು. ಅದರಲ್ಲೂ ತೆಲುಗು ಸೂಪರ್​ಸ್ಟಾರ್​ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ. 2009ರಲ್ಲಿ ತೆರೆಕಂಡ ಜೋಶ್​ ಸಿನಿಮಾ ಮೂಲಕ ಸಿನಿರಂಗಕ್ಕೆ ನಾಗಚೈತನ್ಯ ಪದಾರ್ಪಣೆ ಮಾಡಿದರು. ಸಾಕಷ್ಟು ಹಿಟ್​ ಸಿನಿಮಾಗಳ ಮೂಲಕ ಪ್ರಮುಖ ನಟರ ಸಾಲಿಗೆ ಅವರು … Continue reading ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​