‘ಇದೇನು ಜಾದೂ ಮಾಡ್ತಾ ಇದ್ದೀರಿ ರಾಹುಲ್ ಜೀ !’

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಪರಿಷ್ಕೃತ ಕಾನೂನುಗಳನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಿರುವ ಕಾರಣ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ರಾಹುಲ್ ಗಾಂಧಿ ಅವರ ಹಳೆಯ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿ ಕೇಳಿದ್ದಿಷ್ಟು – ಇದೇನು ಜಾದೂ ಮಾಡ್ತಾ ಇದ್ದೀರಿ ರಾಹುಲ್ ಜೀ!, ಈ ಹಿಂದೆ ರೈತರ ಪರವಾಗಿ ಮಾತನಾಡಿದ್ದ ತಾವು ಇದೀಗ ಅದಕ್ಕೆ ತದ್ವಿರುದ್ಧವಾದ ವಾದ ಪ್ರತಿಪಾದನೆ ಮಾಡುತ್ತಿದ್ದೀರಿ. ದೇಶ ಅಥವಾ ರೈತರ ಹಿತಾಸಕ್ತಿ ಸಂಭಂಧಿಸಿ ನೀವು ಮಾಡುವಂಥದ್ದು ಏನೂ … Continue reading ‘ಇದೇನು ಜಾದೂ ಮಾಡ್ತಾ ಇದ್ದೀರಿ ರಾಹುಲ್ ಜೀ !’