ನೊಂದವರನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ; ‘ದಿ ಕಾಶ್ಮೀರ್​ ಫೈಲ್ಸ್​’ ವಿರುದ್ಧ ಟೀಕೆ ಮಾಡಿದ್ದ ಲ್ಯಾಪಿಡ್​ ಕ್ಷಮೆ ಯಾಚನೆ

ಮುಂಬೈ: ‘ಕಾಶ್ಮೀರ್ ಫೈಲ್ಸ್’ ವಿರುದ್ಧ ಟೀಕೆ ಮಾಡಿದ್ದ ಇಸ್ರೇಲ್​ ನಿರ್ಮಾಪಕ ನಡಾವ್​ ಲ್ಯಾಪಿಡ್​, ಈಗ ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ. ತಮಗೆ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸರಿ-ತಪ್ಪು ಏನೇ ನಡೆದರೂ ದೈವ ನೋಡಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ; ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ಮುಕ್ತಾಯವಾದ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದ (IFFI) ಸ್ಪರ್ಧಾತ್ಮಕ ಚಿತ್ರ ವಿಭಾಗದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರದರ್ಶನಗೊಂಡಿತ್ತು. ಚಿತ್ರೋತ್ಸವದ ಮುಕ್ತಾಯದ ಸಮಾರಂಭದಲ್ಲಿ ಮಾತನಾಡಿದ ಇಸ್ರೇಲಿ ನಿರ್ಮಾಪಕ … Continue reading ನೊಂದವರನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ; ‘ದಿ ಕಾಶ್ಮೀರ್​ ಫೈಲ್ಸ್​’ ವಿರುದ್ಧ ಟೀಕೆ ಮಾಡಿದ್ದ ಲ್ಯಾಪಿಡ್​ ಕ್ಷಮೆ ಯಾಚನೆ