Photos; ಕಣ್ಣಲ್ಲೇ ಕೊಲ್ಲೋ ನಭಾ ನಟೇಶ್​…

ಬಹುಭಾಷಾ ನಟಿ ನಭಾ ನಟೇಶ್​ ಸದ್ಯ ಕನ್ನಡಕ್ಕಿಂತ ಟಾಲಿವುಡ್​ ಮಂದಿಗೆ ಹೆಚ್ಚು ಪರಿಚಿತ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು, ಆ ಕೆಲಸಗಳಲ್ಲಿ ಅವರು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅಂಧಾದುನ್​ ಸಿನಿಮಾದ ತೆಲುಗು ರಿಮೇಕ್​ನಲ್ಲಿಯೂ ನಾಯಕಿಯಾಗಿ ನಿತಿನ್​ಗೆ ಜೋಡಿಯಾಗಿದ್ದಾರವರು. ಸಿನಿಮಾದ ಜತೆಗೆ ಸೋಷಿಯಲ್​ ಮೀಡಿಯಾದಲ್ಲೂ ನಭಾ ಸಕ್ರಿಯರು. ಸಾಕಷ್ಟು ಫೋಟೋಗಳನ್ನು ಶೇರ್​ ಮಾಡಿಕೊಂಡು, ಅಭಿಮಾನಿಗಳ ಮನ ತಣಿಸುವ ಕೆಲಸ ಮಾಡುತ್ತಿರುತ್ತಾರೆ. ಜಾಲತಾಣದಲ್ಲಿ ಅಭಿಮಾನಿಗಳ ಜತೆ ಸದಾ ಸಂಪರ್ಕದಲ್ಲಿರುತ್ತಾರೆ. ಇದೀಗ ಇತ್ತೀಚೆಗಷ್ಟೇ ಸರಣಿ ರೂಪದಲ್ಲಿ ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆ … Continue reading Photos; ಕಣ್ಣಲ್ಲೇ ಕೊಲ್ಲೋ ನಭಾ ನಟೇಶ್​…