ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಸಲುವಾಗಿ ಇಂದು ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ ಆಗಿದ್ದಾರೆ. ಈ ಮೂಲಕ ಈ ಸಲದ ಅಧ್ಯಕ್ಷ ಸ್ಥಾನ ವಿತರಕರ ವಲಯದ ಪಾಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಎನ್‍.ಎಂ. ಸುರೇಶ್‍, ವಿ.ಹೆಚ್.ಸುರೇಶ್ (ಮಾರ್ಸ್ ಸುರೇಶ್‍), ಎ. ಗಣೇಶ್‍ ಮತ್ತು ಶಿಲ್ಪಾ ಶ್ರೀನಿವಾಸ್‍ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಒಟ್ಟು 1599 ಮತಗಳಿದ್ದು, ಆ ಪೈಕಿ 967 ಮತಗಳು ಚಲಾವಣೆಗೊಂಡಿವೆ. ನಾಲ್ವರಲ್ಲಿ ಎನ್​.ಎಂ. ಸುರೇಶ್ ಅತ್ಯಧಿಕ ಮತಗಳನ್ನು … Continue reading ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ