ಮೈಸೂರಿನಿಂದ ಚಿಕ್ಕಮಗಳೂರಿಗೆ ನಡ್ಕೊಂಡು ಬಂದ ಯುವಕನ ವಿಷಸೇವನೆ ಪ್ರಹಸನ

ಎನ್.ಆರ್.ಪುರ (ಚಿಕ್ಕಮಗಳೂರು ಜಿಲ್ಲೆ): ಇದು ವಿಕ್ಷಿಪ್ತ ಮನಸ್ಸಿನ ಯುವಕನೊಬ್ಬ ವಿಷಸೇವನೆ ಪ್ರಕರಣದ ನೈಜ ಕಥೆ. 28 ವರ್ಷದ ಈ ಯುವಕ ಮಂಗಳವಾರ ವಿಷ ಸೇವಿಸಿ ಎನ್.ಆರ್. ಪುರದ ರಸ್ತೆಯಲ್ಲಿ ಬಿದ್ದಿದ್ದ. ಸಾರ್ವಜನಿಕರು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಆತನ ಪೂರ್ವಾಪರ ವಿಚಾರಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ವಿಷದ ಪ್ರಮಾಣ ಹೆಚ್ಚಿರಲಿಲ್ಲವಾದ್ದರಿಂದ ಸಂಜೆ ವೇಳೆಗೆ ಚೇತರಿಸಿಕೊಂಡ. ಆದರೆ ಆತ ಕರೊನಾ ವೈರಸ್ ಸೋಂಕಿತ ಪ್ರಕರಣಗಳಿರುವ ಮೈಸೂರಿಂದ ಬಂದಿದ್ದಾನೆ ಎಂಬುದು ಪೊಲೀಸರಲ್ಲಿ ಆತಂಕ ಮೂಡಿಸಿತ್ತು. ಹಾಗಾಗಿ … Continue reading ಮೈಸೂರಿನಿಂದ ಚಿಕ್ಕಮಗಳೂರಿಗೆ ನಡ್ಕೊಂಡು ಬಂದ ಯುವಕನ ವಿಷಸೇವನೆ ಪ್ರಹಸನ