‘ನನ್ನ ಜನ ನನಗೆ ಮೋಸ ಮಾಡಿದರು’: ಮನಬಿಚ್ಚಿ ಮಾತನಾಡಿರುವ ಗಾಯಕಿ ಸುನೀತಾ ವೀಡಿಯೋ ವೈರಲ್…

‘My people cheated me’ Singer Sunitha’s words crying ಹೈದರಾಬಾದ್​: ತಮ್ಮ ಮಧುರ ಕಂಠದಿಂದ ಗಾಯಕಿಯಾಗಿ ಮಾತ್ರವಲ್ಲ, ಡಬ್ಬಿಂಗ್ ಕಲಾವಿದೆಯಾಗಿಯೂ ಟಾಲಿವುಡ್​ ಮತ್ತು ಉಭಯ ತೆಲುಗು ರಾಜ್ಯಗಳಲ್ಲಿ ಮಿಂಚುತ್ತಿರುವ ಸುನಿತಾ ಸದಾ ನೇರ ನುಡಿಯಿಂದ ಹೆಸರುವಾಸಿಯಾಗಿದ್ದಾರೆ. ಅವರ ಇತ್ತೀಚೆಗೆ ವೀಡಿಯೋವೊಂದರಲ್ಲಿ ‘ನನ್ನ ಜನ ನನಗೆ ಮೋಸ ಮಾಡಿದ್ದಾರೆ’ ಎಂದು ಭಾವುಕರಾಗಿ ಹೇಳಿರುವ ಮಾತುಗಳು ಅಭಿಮಾನಿಗಳನ್ನು ದುಃಖದಲ್ಲಿ ಮುಳುಗಿಸುವಂತೆ ಮಾಡಿದೆ. ಈ ವಿಡಿಯೋ ಈಗ ವೈರಲ್​ ಆಗಿದೆ. ಇದನ್ನೂ ಓದಿ: ‘ಲಿಯೋದಲ್ಲಿ ರೇಪ್​ ಸೀನ್​ ಇರಬೇಕಿತ್ತು’ ಎಂದ … Continue reading ‘ನನ್ನ ಜನ ನನಗೆ ಮೋಸ ಮಾಡಿದರು’: ಮನಬಿಚ್ಚಿ ಮಾತನಾಡಿರುವ ಗಾಯಕಿ ಸುನೀತಾ ವೀಡಿಯೋ ವೈರಲ್…