‘ನನ್ನ ಜೀವನ ತೆರೆದ ಪುಸ್ತಕ, 140 ಕೋಟಿ ಜನರೇ ನನ್ನ ಕುಟುಂಬ..’: ಪ್ರಧಾನಿ ಮೋದಿ

ಅದಿಲಾಬಾದ್(ತೆಲಂಗಾಣ): ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ‘INDIA’ ಮೈತ್ರಿಯನ್ನು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ದೇಶದ 140 ಕೋಟಿ ಜನ ನನ್ನ ಕುಟುಂಬವಾಗಿದ್ದು, ನನ್ನ ಜೀವನ ತೆರೆದ ಪುಸ್ತಕವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಟೀಕೆ.. ಆಕ್ರೋಶ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್.. ಏನಿದು? ಸೋಮವಾರ ತೆಲಂಗಾಣದ ಅದಿಲಾಬಾದ್‌ನಲ್ಲಿ ಮಾತನಾಡಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ರಾಜಕೀಯ ಬೇರುಬಿಟ್ಟಿರುವ ಕಾರಣ ‘INDIA’ ಮೈತ್ರಿಕೂಟವು ಆತಂಕದಲ್ಲಿದೆ ಎಂದು ಟೀಕಿಸಿದರು. ವಿರೋಧಿಗಳ ಒಕ್ಕೂಟ ಅವಕಾಶ ಸಿಕ್ಕಾಗಲೆಲ್ಲ … Continue reading ‘ನನ್ನ ಜೀವನ ತೆರೆದ ಪುಸ್ತಕ, 140 ಕೋಟಿ ಜನರೇ ನನ್ನ ಕುಟುಂಬ..’: ಪ್ರಧಾನಿ ಮೋದಿ