ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್​ಗೆ ಅಷ್ಟು ಭಯವಾಗಿದ್ದೇಕೆ?

ಬೆಂಗಳೂರು: ಭಾರಿ ಭಯಕ್ಕೆ ಒಳಗಾಗಿದ್ದ ಸಂದರ್ಭವನ್ನು ವಿವರಿಸುವಾಗ ಬಹಳಷ್ಟು ಮಂದಿ, ‘ಜೀವ ಕೈಯಲ್ಲೇ ಹಿಡಿದುಕೊಂಡಿದ್ದೆ’, ‘ಎದೆ ಧಸಕ್ ಅನಿಸ್ತು ಒಮ್ಮೆ..’ ಹೀಗೆ ನಾನಾ ರೀತಿಯಲ್ಲಿ ಹೇಳಿಕೊಳ್ಳುವುದಿದೆ. ಅಂಥದ್ದೇ ಒಂದು ಭಯಕ್ಕೆ ಒಳಗಾಗಿರುವ ನಟಿ ಪಾರುಲ್​ ಯಾದವ್​ ಇದೀಗ, ‘ಹೃದಯವೇ ಬಾಯಿಗೆ ಬಂದ ಹಾಗೆ ಆಗಿತ್ತು’ ಎಂಬುದಾಗಿ ತಮಗಾದ ಭಯದ ಅನುಭವವನ್ನು ವರ್ಣನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಹಾಗೆ ಭಯಗೊಳ್ಳಲು ಕಾರಣ ಹುಲಿರಾಯ. ಹಾಗಂತ ಅವರು ಯಾವುದಾದರೂ ಸಿನಿಮಾದಲ್ಲಿ ಹುಲಿಯೊಂದಿಗೆ ಇರುವ ದೃಶ್ಯದಲ್ಲಿ ಪಾಲ್ಗೊಂಡಿದ್ದರಾ ಎಂದು ಕೇಳಿದರೆ ವಿಷಯ … Continue reading ಹೃದಯವೇ ಬಾಯಿಗೆ ಬಂದಂತಾಗಿತ್ತು; ನಟಿ ಪಾರುಲ್ ಯಾದವ್​ಗೆ ಅಷ್ಟು ಭಯವಾಗಿದ್ದೇಕೆ?