ಹೆಣ್ಮಕ್ಳೇ ಸ್ಟ್ರಾಂಗು ಗುರು | ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ: ಸೋನು ಗೌಡ

ಹೆಣ್ಮಕ್ಳೇ ಸ್ಟ್ರಾಂಗು ಗುರು! ‘ಮಾ.8ರ ಮಹಿಳಾ ದಿನವ ಕೇವಲ ಒಂದೇ ದಿನ ಆಚರಿಸುವಂಥದ್ದಲ್ಲ. ಅದು ನಿತ್ಯದ ಸಂಭ್ರಮ, ಸಡಗರ’- ಹೀಗೆ ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತ ಮಾಡಬೇಡಿ ಎಂಬುದು ಸಿನಿಮಾ, ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮಾತು. ಏಕೆ ಎಂಬುದನ್ನು ಅವರೇ ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ.. ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ… ಮಹಿಳೆ ಅಂದ ತಕ್ಷಣ ಅವರನ್ನು ನೋಡುವ ರೀತಿ ಬೇರೆ ಇದೆ. ಅವರಿಗೆ ಎಲ್ಲವೂ ಕಷ್ಟಕರ ಅನ್ನೋ ಮಾತಿದೆ. ಆದರೆ, ಮಹಿಳೆಗೆ ಇರುವ … Continue reading ಹೆಣ್ಮಕ್ಳೇ ಸ್ಟ್ರಾಂಗು ಗುರು | ನನ್ನ ಕನಸುಗಳಿಗೆ ಮನೆಯವರೇ ರೆಕ್ಕೆಗಳಾಗಿದ್ದಾರೆ: ಸೋನು ಗೌಡ