‘ಗಿಲ್​ ಜೊತೆಗಿನ ಫೋಟೋ ವೈರಲ್​: ‘ಡೀಪ್‌ಫೇಕ್’ ಎಂದು ನೋವು ತೋಡಿಕೊಂಡ ಸಾರಾ..

ಮುಂಬೈ: ಸೆಲೆಬ್ರಿಟಿಗಳ ಡೀಪ್ ಫೇಕ್ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗುತ್ತಿರುವುದು, ಈ ಮಾರ್ಫಿಂಗ್ ವಿಡಿಯೋಗಳ ಬಗ್ಗೆ ದೇಶಾದ್ಯಂತ ಕಳವಳ ವ್ಯಕ್ತವಾದ್ದರಿಂದ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಪರಿಸ್ಥಿತಿ ಹೀಗಿರುವಾಗಲೇ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಡೀಪ್‌ಫೇಕ್ ವೀಡಿಯೊಗಳು ವೈರಲ್ ಆಗಿದ್ದು, ಇದಲ್ಲದೆ, ಕೆಲವರು ಅವರ ಹೆಸರಿನಲ್ಲಿ ‘ಎಕ್ಸ್’ (ಟ್ವಿಟರ್) ನಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಎನ್​ಆರ್​ಐ … Continue reading ‘ಗಿಲ್​ ಜೊತೆಗಿನ ಫೋಟೋ ವೈರಲ್​: ‘ಡೀಪ್‌ಫೇಕ್’ ಎಂದು ನೋವು ತೋಡಿಕೊಂಡ ಸಾರಾ..