ಹೆದರಿಸುವಂತ ಪಾತ್ರ ನನ್ನದು: ವಿಭಿನ್ನ ಅನುಭವ ಕೊಟ್ಟ ಭಜರಂಗಿ 2 ಬಗ್ಗೆ ಶ್ರುತಿ

ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್​ನಲ್ಲಿ ಶಿವರಾಜಕುಮಾರ್ ಅಲ್ಲದೆ ಗಮನಸೆಳೆಯುವ ಇನ್ನೊಂದು ಪಾತ್ರವೆಂದರೆ, ಅದು ಶ್ರುತಿ ಅವರದ್ದು. ಇದುವರೆಗೂ ಕಾಣಿಸಿಕೊಂಡಿದ್ದಿಕ್ಕಿಂತ ವಿಭಿನ್ನ ಪಾತ್ರವೊಂದರಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರಂತೆ. ಹಣೆಯ ಮೇಲೆ ಕಾಸಗಲದ ಕುಂಕುಮ, ಕೈಯಲ್ಲಿ ಚುಟ್ಟಾ, ಮುಖದಲ್ಲಿ ಕೋಪ … ಈ ಹಿಂದೆ ಅವರು ಯಾವತ್ತೂ ಇಂಥದ್ದೊಂದು ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗೆಯೇ ತಮ್ಮ ಪಾತ್ರದ ಬಗ್ಗೆ ಕೇಳಿದಾಗ, ನಟಿಸುವುದಕ್ಕೆ ಹಿಂದೇಟು ಹಾಕಿದರಂತೆ. ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ಹರ್ಷ … Continue reading ಹೆದರಿಸುವಂತ ಪಾತ್ರ ನನ್ನದು: ವಿಭಿನ್ನ ಅನುಭವ ಕೊಟ್ಟ ಭಜರಂಗಿ 2 ಬಗ್ಗೆ ಶ್ರುತಿ