ಪಂಚಭೂತಗಳಲ್ಲಿ ಲೀನರಾದ ಮುತ್ತಪ್ಪ ರೈ

ರಾಮನಗರ (ಬಿಡದಿ): ಜಯಕರ್ನಾಟಕ ಸಂಘಟನೆ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್​ ಮುತ್ತಪ್ಪ ರೈ ಅವರ ಅಂತ್ಯಕ್ರಿಯೆ ಬಿಡದಿಯ ಸ್ವಗೃಹದಲ್ಲಿ ಹಿಂದು ಸಂಪ್ರದಾಯದಂತೆ ಇಂದು(ಶುಕ್ರವಾರ) ಸಂಜೆ 4.45ಕ್ಕೆ ನೆರವೇರಿತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಧ್ಯಾಹ್ನ 2.18ಕ್ಕೆ ಬಿಡದಿ ಸ್ವಗೃಹಕ್ಕೆ ಪಾರ್ಥಿವ ಶರೀರ ತರಲಾಗಿತ್ತು. ಮುತ್ತಪ್ಪ ರೈರ ನೆಚ್ಚಿನ ಸ್ಥಳ ಬಿಡದಿ ಸ್ವಗೃಹದ ಆವರಣದಲ್ಲೇ ಅವರ ಕಿರಿಯ ಪುತ್ರ ಎಂ.ರಿಕ್ಕಿ ರೈ … Continue reading ಪಂಚಭೂತಗಳಲ್ಲಿ ಲೀನರಾದ ಮುತ್ತಪ್ಪ ರೈ