ನಮ್ಮ ಫ್ಲಿಕ್ಸ್​ನಲ್ಲಿ ಅರ್ಚನಾ ಜೋಯಿಸ್​ ಅಭಿನಯದ ‘ಮ್ಯೂಟ್’ ಬಿಡುಗಡೆ

ಬೆಂಗಳೂರು: ಈ ವಾರ ಕನ್ನಡದ 11 ಚಿತ್ರಗಳು ಬಿಡುಗಡೆಯಾಗಿವೆ ಅಂತಂದುಕೊಂಡರೆ ತಪ್ಪು. ಈ 11 ಚಿತ್ರಗಳ ಜತೆಗೆ ಇನ್ನೂ ಒಂದು ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗಿದೆ. ಈ ಚಿತ್ರ ನೇರವಾಗಿ ನಮ್ಮ ಫ್ಲಿಕ್ಸ್​ ಎಂಬ ಓಟಿಟಿಯಲ್ಲಿ ಬಿಡುಗಡೆಯಾಗಿರುವುದು ವಿಶೇಷ. ಇದನ್ನೂ ಓದಿ: RRR ಕಿರೀಟಕ್ಕೆ ಮತ್ತೊಂದು ಗರಿ; ಎಚ್​ಸಿಎ ಅವಾರ್ಡ್ಸ್​ನಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ… ಈ ಚಿತ್ರದ ಹೆಸರು ‘ಮ್ಯೂಟ್​’. ‘ಕೆಜಿಎಫ್’ ಚಿತ್ರಗಳಲ್ಲಿ ಅಮ್ಮನ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್ ಈ ಚಿತ್ರದ ನಾಯಕಿ. ಇದೊಂದು ಪ್ಯಾನ್​ ಇಂಡಿಯಾ … Continue reading ನಮ್ಮ ಫ್ಲಿಕ್ಸ್​ನಲ್ಲಿ ಅರ್ಚನಾ ಜೋಯಿಸ್​ ಅಭಿನಯದ ‘ಮ್ಯೂಟ್’ ಬಿಡುಗಡೆ