ಕ್ರೈಸ್ತ​ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವತಿಗೆ ತಂದೆಯಿಂದ ಘೋರ ಶಿಕ್ಷೆ…!

ಕಂಪಾಲ: ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿಯನ್ನು ಆಕೆಯ ತಂದೆ ಜೀವಂತವಾಗಿ ಸುಡಲು ಯತ್ನಿಸಿ, ಸುಟ್ಟಗಾಯಗಳಿಂದ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಘಟನೆ ಉಗಾಂಡದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ರಹೆಮಾ ಕ್ಯೊಮುಹೆಂಡೋ (24) ಸಂತ್ರಸ್ತ ಯುವತಿ. ತಂದೆಯ ಶಿಕ್ಷೆಯಿಂದ ಕನಿಷ್ಠ ಒಂದು ತಿಂಗಳು ಉಗಾಂಡದ ಬಾಲೆ ನಗರದ ಸ್ಥಳೀಯ ಆಸ್ಪತ್ರೆಯಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ರಹೆಮಾಳನ್ನು ಆಕೆಯ ತಂದೆ ಶೇಖ್​ ಹುಸೇನ್​ ಬೈರುಹಂಗ ಹುಸೇನ್​ ಮೇ 4ರಂದು ಜೀವಂತವಾಗಿ ಸುಡಲು ಯತ್ನಿಸಿದ್ದ. ಇದನ್ನೂ ಓದಿ: ಪತಿಯ 8 ತಿಂಗಳ ಬೇಬಿ … Continue reading ಕ್ರೈಸ್ತ​ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಯುವತಿಗೆ ತಂದೆಯಿಂದ ಘೋರ ಶಿಕ್ಷೆ…!