‘ಎಕ್ಸ್’​ನಲ್ಲಿ ಶೀಘ್ರ ವೀಡಿಯೋ ಸ್ಟ್ರೀಮಿಂಗ್ ಸೇವೆ ! ಟಿವಿ ಪರದೆ ಮೇಲೆ ಏನೆಲ್ಲ ವೀಕ್ಷಿಸಬಹುದು? ವಿವರ ಇಲ್ಲಿದೆ ನೋಡಿ..

ನವದೆಹಲಿ: ಸಾಮಾಜಿಕ ಮಾಧ್ಯಮ ಎಕ್ಸ್ (ಹಿಂದೆ ಟ್ವಿಟರ್) ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಸ್ಟ್ರೀಮಿಂಗ್ ಸೇವೆಯನ್ನು ಒದಗಿಸಲಿದೆ ಎಂದು ಎಲೋನ್ ಮಸ್ಕ್ X(ಎಕ್ಸ್​) ನಲ್ಲಿ ಘೋಷಿಸಿದರು, ಇದನ್ನೂ ಓದಿ: ಶೈತಾನ್ ನಿರೀಕ್ಷೆಗೂ ಮೀರಿ ಪ್ರದರ್ಶನ: ಡೇ 1 ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ವಿವರ ಇಲ್ಲಿದೆ.. ಎಲ್ಲವನ್ನೂ ಅಪ್ಲಿಕೇಶನ್’ ಆಗಿ ಪರಿವರ್ತಿಸುವ ಪ್ರಯತ್ನದಲ್ಲಿ ಯೂಟ್ಯೂಬ್‌ನೊಂದಿಗೆ ಸಂಯೋಜಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಅವರು ಶನಿವಾರ ಘೋಷಿಸಿದಂತೆ ಎಕ್ಸ್​ ವೇದಿಕೆಯು ಸ್ಟ್ರೀಮಿಂಗ್ ಸೇವೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಇದರಿಂದ ಬಳಕೆದಾರರು ತಮ್ಮ ಸ್ಮಾರ್ಟ್ ಟಿವಿ … Continue reading ‘ಎಕ್ಸ್’​ನಲ್ಲಿ ಶೀಘ್ರ ವೀಡಿಯೋ ಸ್ಟ್ರೀಮಿಂಗ್ ಸೇವೆ ! ಟಿವಿ ಪರದೆ ಮೇಲೆ ಏನೆಲ್ಲ ವೀಕ್ಷಿಸಬಹುದು? ವಿವರ ಇಲ್ಲಿದೆ ನೋಡಿ..