ಗುರುಕಿರಣ್ ಪತ್ನಿ ಪಲ್ಲವಿ ಶೆಟ್ಟಿಗೂ ನಟ ಸುನೀಲ್​ಗೂ ಇದೆ ಈ ಒಂದು ಸಂಬಂಧ

ಬೆಂಗಳೂರು: ಕನ್ನಡದ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರು ಕಿರಣ್ ಅವರು ಅನೇಕ ಕನ್ನಡ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಗುರುಕಿರಣ್​ ಅವರನ್ನು ಕನ್ನಡಿಗರಿಗೆ ಪರಿಚಯ ಮಾಡುವ ಅಗತ್ಯವಿಲ್ಲ. ಮನೆಮನೆಯಲ್ಲೂ ಚಿರಪರಿಚಿತರು ಗುರುಕಿರಣ್​. ಇವರು ಕುಟುಂಬಕ್ಕೂ ಸಿನಿಮಾ ರಂಗಕ್ಕೂ ಮೊದಲಿನಿಂದಲೂ ನಂಟು ಇದೆ. ಈ ಕುರಿತಾಗಿ ಇಂದು ನಾವು ತಿಳಿದುಕೊಳ್ಳೋಣ…ಗುರುಕಿರಣ್ ಅವರ ಪತ್ನಿ ಪಲ್ಲವಿ, ಪಲ್ಲವಿ ಯಾರು? ಅವರ ಬ್ಯಾಕ್‌ಗ್ರೌಂಡ್ ಬಗ್ಗೆ ಇಲ್ಲಿದೆ ಮಾಹಿತಿ. ಪಲ್ಲವಿ ಉಡುಪಿ ಜಿಲ್ಲೆಯವರು ಕಾಲೇಜಿನಲ್ಲಿದ್ದಾಗ ಪಲ್ಲವಿಗೆ ‘ಮಿಸ್ ಮಣಿಪಾಲ್ ಕಿರೀಟ’ ಪಡೆದುಕೊಂಡಿದ್ದಾರೆ. ಪಲ್ಲವಿ … Continue reading ಗುರುಕಿರಣ್ ಪತ್ನಿ ಪಲ್ಲವಿ ಶೆಟ್ಟಿಗೂ ನಟ ಸುನೀಲ್​ಗೂ ಇದೆ ಈ ಒಂದು ಸಂಬಂಧ