ಭೀಮನ ಸಂಗೀತ ಜಾತ್ರೆ ; ಮುಂದುವರಿದಿದೆ ವಿಜಯ್, ಚರಣ್ ಸಕ್ಸಸ್‌ಫುಲ್​ ಯಾತ್ರೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ‘ಸಲಗ’ ಚಿತ್ರದ ಸಕ್ಸಸ್ ಬಳಿಕ ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ‘ಭೀಮ’. ‘ಸಲಗ’ ಸಂಗೀತ ನಿರ್ದೇಶಕ ಚರಣ್ ರಾಜ್ ಅವರೇ ‘ಭೀಮ’ನಿಗೂ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈಗಾಗಲೇ ‘ಬ್ಯಾಡ್ ಬಾಯ್ಸ’, ‘ಐ ಲವ್ ಯೂ ಕಣೇ’ ಹಾಗೂ ‘ನೂರುಪಾಯ್ ಮಿಕ್ಸ್’ ಹಾಡುಗಳು ಬಿಡುಗಡೆಯಾಗಿದ್ದು, ವಿಭಿನ್ನ ರೀತಿಯ ಸೌಂಡಿಂಗ್, ಸಾಹಿತ್ಯದ ಮೂಲಕ ಸಂಗೀಪ್ರಿಯರ ಗಮನ ಸೆಳೆಯುತ್ತಿವೆ. ಹಾಡುಗಳ ಬಗ್ಗೆ ಚರಣ್ ರಾಜ್, ‘ಎಲ್ಲ ಹಾಡುಗಳನ್ನೂ ವಿಜಿ ಸರ್ ಐಡಿಯಾ ಮೇಲೆ … Continue reading ಭೀಮನ ಸಂಗೀತ ಜಾತ್ರೆ ; ಮುಂದುವರಿದಿದೆ ವಿಜಯ್, ಚರಣ್ ಸಕ್ಸಸ್‌ಫುಲ್​ ಯಾತ್ರೆ