VIDEO| ಬ್ಯಾಟಿಂಗ್​ ವೇಳೆ ಬಾಂಗ್ಲಾ ಆಟಗಾರನ ಎಡವಟ್ಟು; ಈ ನಿಯಮದಡಿ ಬಲಿಯಾದ ದೇಶದ ಮೊದಲ ಬ್ಯಾಟರ್​ ಇವರೇ

ನವದೆಹಲಿ: ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್​ ನಡುವೆ ನಡೆಯುತತ್ಇರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಮುಶ್ಫಿಕರ್​ ರಹೀಮ್​ ಮಾಡಿದ ಎಡವಟ್ಟಿನಿಂದಾಗಿ ವಿಕೆಟ್​ ಒಪ್ಪಿಸಿರುವ ಘಟನೆ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಹ್ಯಾಂಡ್ಲಿಂಗ್ ದಿ ಬಾಲ್‌ ನಿಯಮದಡಿ ಮುಶ್ಫಿಕರ್​ ರೆಹಮಾನ್​ ಅವರನ್ನು ಅಂಪೈರ್​ ಔಟ್​ ಎಂದು ಘೋಷಿಸಿದ್ದು, ಈ ರೀತಿ ವಿಕೆಟ್​ ಒಪ್ಪಿಸಿದ ಬಾಂಗ್ಲಾದೇಶದ ಮೊದಲ ಬ್ಯಾಟರ್​ ಎಂಬ ಅಪಕೀರ್ತಿಗೆ ಪಾತ್ರರಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋ ವೈರಲ್ ಈ ಪಂದ್ಯದಲ್ಲಿ 83 … Continue reading VIDEO| ಬ್ಯಾಟಿಂಗ್​ ವೇಳೆ ಬಾಂಗ್ಲಾ ಆಟಗಾರನ ಎಡವಟ್ಟು; ಈ ನಿಯಮದಡಿ ಬಲಿಯಾದ ದೇಶದ ಮೊದಲ ಬ್ಯಾಟರ್​ ಇವರೇ