ಮುರ್ಡೇಶ್ವರದ ಮೇಲೆ ಉಗ್ರರ ಕಣ್ಣು?; ಐಸಿಸ್​ ಮ್ಯಾಗಜಿನ್​ನಲ್ಲಿ ರುಂಡರಹಿತ ಮುರ್ಡೇಶ್ವರನ ಫೋಟೋ!

ಕಾರವಾರ: ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭಟ್ಕಳ ತಾಲೂಕಿನ ಮುರ್ಡೇಶ್ವರದ ಶಿವನ ಬೃಹತ್ ಪ್ರತಿಮೆಯನ್ನು ವಿಕೃತಗೊಳಿಸಿದ ಫೋಟೋವೊಂದನ್ನು ಐಸಿಸ್ ಮ್ಯಾಗಜಿನ್​ನ ಮುಖಪುಟಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿಯೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಐಸಿಸ್ ಮ್ಯಾಗಜೀನ್ ‘ದಿ ವೈಸ್ ಆಫ್ ಹಿಂದ್’ನ ಕವರ್ ಪೇಜ್​ಗೆ ಮುರ್ಡೇಶ್ವರದ ಶಿವನ ಪ್ರತಿಮೆಯ ಪೋಟೋ ಹಾಕಿದ್ದು, ಅದರ ಮೇಲೆ ‘Its time to Break False Gods’ ಎಂಬ ಬರಹ ಮುದ್ರಿಸಲಾಗಿದೆ. ಜೊತೆಗೆ ಶಿವನ ಪ್ರತಿಮೆಯ ರುಂಡ ಕತ್ತರಿಸಿ, ಅದರ ತುತ್ತ ತುದಿಗೆ ಐಸಿಸ್ ಧ್ವಜ … Continue reading ಮುರ್ಡೇಶ್ವರದ ಮೇಲೆ ಉಗ್ರರ ಕಣ್ಣು?; ಐಸಿಸ್​ ಮ್ಯಾಗಜಿನ್​ನಲ್ಲಿ ರುಂಡರಹಿತ ಮುರ್ಡೇಶ್ವರನ ಫೋಟೋ!