ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!
ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಪ್ರೇಯಸಿಯನ್ನು ರೌಡಿಶೀಟರ್ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಹೊಸಕೆರೆಹಳ್ಳಿಯ ದ್ವಾರಕನಗರದಲ್ಲಿ ಸೋಮವಾರ ರಾತ್ರಿ ಕೃತ್ಯ ನಡೆದಿದ್ದು, ಪ್ರಕಾಶನಗರದ 17 ವರ್ಷದ ಯುವತಿ ಮೃತಪಟ್ಟವಳು. ಮದುವೆಗೆ ಸಿದ್ಧತೆ ಮಾಡಿದ್ದ ಪ್ರೇಯಸಿಯನ್ನು ವಿವಾಹವಾಗಲು ಯೋಚಿಸಿದ್ದ ಆರೋಪಿ, ಇದಕ್ಕಾಗಿ ಎರಡು ವಾರಗಳ ಹಿಂದಷ್ಟೆ ದ್ವಾರಕನಗರದಲ್ಲಿ ಮನೆ ಬಾಡಿಗೆ ಪಡೆದಿದ್ದ. ಮಾತನಾಡುವ ನೆಪದಲ್ಲಿ ರಾತ್ರಿ 7 ಗಂಟೆಗೆ ಪ್ರೇಯಸಿಯನ್ನು ಮನೆಯಿಂದ ಹೊರಗೆ ಕರೆಸಿಕೊಂಡು ಬಲವಂತವಾಗಿ ದ್ವಾರಕನಗರಕ್ಕೆ ಕರೆತಂದಿದ್ದ. ಅಷ್ಟರಲ್ಲಿ ಆ ಮನೆಯಲ್ಲಿ ಅರಿಶಿಣ ದಾರದ ತಾಳಿ ಸೇರಿ ಮದುವೆಗೆ … Continue reading ಮದುವೆ ನಿರಾಕರಿಸಿದಕ್ಕೆ ಕುಪಿತನಾಗಿ ಪ್ರೇಯಸಿಯನ್ನು ಇರಿದು ಕೊಂದೇ ಬಿಟ್ಟ!
Copy and paste this URL into your WordPress site to embed
Copy and paste this code into your site to embed