ಹಲ್ಲೆ ನಡೆಸಿ ಪ್ರೇಯಸಿ ಹತ್ಯೆ ಯತ್ನ: ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಪ್ರೀತಿಸುವ ಸೋಗಿನಲ್ಲಿ ಯುವತಿಯನ್ನು ಬಲೆಗೆ ಬೀಳಿಸಿಕೊಂಡಿದ್ದ ವ್ಯಕ್ತಿ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ನಂತರ ಉಸಿರುಗಟ್ಟಿಸಿ ಕೊಲೆಗೆ ಯತ್ನಿಸಿದ್ದಾನೆ. ಮಾರತ್ತಹಳ್ಳಿ ನಿವಾಸಿ 29 ವರ್ಷದ ಯುವತಿ ಸಂತ್ರಸ್ತೆ. ಈ ಕುರಿತು ಆಕೆ ಕೊಟ್ಟ ದೂರಿನ ಅನ್ವಯ ಸಂಜಯ ಗರ ನಿವಾಸಿ ಅರ್ಕ್ ಬಕ್ಷಿ ಎಂಬಾತನ ವಿರುದ್ಧ ಅತ್ಯಾಚಾರ, ಕೊಲೆಯತ್ನ ಪ್ರಕರಣ ದಾಖಲಿ ಸಲಾಗಿದೆ ಎಂದು ಮಾರತ್ತಹಳ್ಳಿ ಪೊಲೀಸರು ತಿಳಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ ಯುವತಿ, ತನ್ನ ಮನೆ ಸಮೀಪದ ಎನ್​ಜಿಒದಲ್ಲಿ … Continue reading ಹಲ್ಲೆ ನಡೆಸಿ ಪ್ರೇಯಸಿ ಹತ್ಯೆ ಯತ್ನ: ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು