ಸ್ವರ್ಗದಲ್ಲಿ ಆನಂದಿಸುತ್ತಿದ್ದೇನೆ; ಜೈಲಿನಿಂದ ಲೈವ್ ಬಂದ ಕೊಲೆ ಆರೋಪಿ

ನವದೆಹಲಿ: ಜೈಲು ಎಂದರೆ ಸಾಮಾನ್ಯವಾಗಿ ನಮ್ಮಗೆಲ್ಲಾ ನೆನಪಾಗುವುದು ಶಿಕ್ಷೆಗೆ ಒಳಪಟ್ಟವರು, ಪೊಲೀಸರ ಲಾಠಿ ಏಟು ಹಾಗೂ ರುಚಿಯಿಲ್ಲ ಊಟ ಸೇರಿದಂತೆ ನಾವು ಅನೇಕ ವಿಚಾರಗಳನ್ನು ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ನೋಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೈಲುಗಳಲ್ಲಿ ಕೈದಿಗಳು ಮೊಬೈಲ್​ ಫೋನ್​ ಬಳಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತವೆ.ಅದಕ್ಕೆ ಪೂರಕವೆಂಬೆಂತೆ ನಟೋರಿಯಸ್​ ರೌಡಿ ಒಬ್ಬ ಸ್ವರ್ಗವೆಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಕೊಲೆ ಪ್ರಕರಣ ಒಂದರಲ್ಲಿ ಜೈಲು ಸೇರಿರುವ ಆರೋಪಿ ಉತ್ತರಪ್ರದೇಶದ … Continue reading ಸ್ವರ್ಗದಲ್ಲಿ ಆನಂದಿಸುತ್ತಿದ್ದೇನೆ; ಜೈಲಿನಿಂದ ಲೈವ್ ಬಂದ ಕೊಲೆ ಆರೋಪಿ