ಸಿನಿಮೀಯ ಶೈಲಿಯಲ್ಲಿ ನಕಲು ಮಾಡಲು ಯತ್ನ; ನಾಲ್ವರು ಅರೆಸ್ಟ್​

ಮುಂಬೈ: ನಾವು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳು ನಕಲು ಮಾಡಿ ಉತ್ತೀರ್ಣರಾಗುವುದನ್ನು ಮತ್ತು ಡಿಬಾರ್​ ಆಗಿರುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಇದೀಗ ಇದೇ ರೀತಿಯ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು ಸಿನಿಮೀಯ ಶೈಲಿಯಲ್ಲಿ ನಕಲು ಮಾಡಲು ಮುಂದಾದ ನಾಲ್ವರು ಪರೀಕ್ಷಾರ್ಥಿಗಳು ಪೊಲೀಸರ ಅತಿಥಿಯಾಗಿದ್ದಾರೆ. ಟೆಕ್ನಾಲಜಿ ಮೂಲಕ ನಕಲು ಯತ್ನ ಸಂಜಯ್​ ದತ್​ ನಟಿಸಿದ್ದ ಸೂಪರ್ ಹಿಟ್​ ಚಲನಚಿತ್ರ ಮುನ್ನಾಭಾಯಿ MBBS ಸಿನಿಮಾದಲ್ಲಿ ನಾಯಕ ಇಯರ್​ ಪೋನ್ಸ್ ಬಳಸಿ ನಕಲು ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸಿದ … Continue reading ಸಿನಿಮೀಯ ಶೈಲಿಯಲ್ಲಿ ನಕಲು ಮಾಡಲು ಯತ್ನ; ನಾಲ್ವರು ಅರೆಸ್ಟ್​