18.1 C
Bangalore
Saturday, December 7, 2019

ಮಹಾಪುರುಷ ಆಗುವುದು ಹೇಗೆ….?

Latest News

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ಶ್ರೀಕೃಷ್ಣನ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ

ಬಾಗಲಕೋಟೆ: ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಶ್ರೀಕೃಷ್ಣನ ನೀಡಿದ ಗೀತೋಪದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಉಡುಪಿ ಶ್ರೀಕೃಷ್ಣಮಠದ ಭಾವಿ ಪರ್ಯಾಯ ಪೀಠಾಧೀಶ, ಅದಮಾರು ಶ್ರೀ ಈಶಪ್ರಿಯತೀರ್ಥ...

ಹಾಪುರುಷನು ಎಲ್ಲರ ಮಹತ್ವವನ್ನು ಹೆಚ್ಚಿಸಲು ಇಷ್ಟಪಡುತ್ತಾನೆ. ತನ್ನನ್ನಲ್ಲ. ತನ್ನನ್ನೇ ಅಲ್ಲ, ಎಲ್ಲರ ಮಹತ್ವವನ್ನು ಹೆಚ್ಚಿಸುವವನು ಮಹಾಪುರುಷನಾಗುತ್ತಾನೆ. ಮಹಾಪುರುಷರು ಎಲ್ಲರ ಮಹತ್ವವನ್ನು ಹೆಚ್ಚಿಸುವಂಥಹ ಕೆಲಸ ಮಾಡುತ್ತಾರೆ.

ತನ್ನ ಮಹತ್ವವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮತ್ತು ತನ್ನ ಮಹಿಮೆಯನ್ನು ಹೆಚ್ಚಿಸುವವನು ಮಹಾಪುರುಷನಾಗಲಾರ. ಮಹಾಪುರುಷರಿಗೆ ಮಹಾನ್ ಕಾರ್ಯ ಮಾಡುವುದು ಏಕ ಮಾತ್ರ ಉದ್ದೇಶವಾಗಿರುತ್ತದೆ. ಆದರೆ ಮೂರ್ಖ ಮನುಷ್ಯನು ಅರ್ಥವಿಲ್ಲದ್ದನ್ನು ಮಾಡಿಕೊಂಡು ತನ್ನನ್ನು ಮಹಾನ್ ಎಂದು ತೋರಿಸಿಕೊಳ್ಳುತ್ತಾನೆ. ಇಂಥಹ ವ್ಯಕ್ತಿಯು ಸಮಯದ ಮಹತ್ವ ತಿಳಿಯಲಾರ, ಜೀವನ ಮಹತ್ವ ಅರಿಯಲಾರ.

ಭೀತಿಯ ಮಹತ್ವ ಗೊತ್ತಾಗದು. ಸಾಮಾನ್ಯ ಪುರುಷನು ಯೋಚಿಸದೆ, ತಿಳಿದು ಕೆಲಸ ಮಾಡುತ್ತಾನೆ. ಒಂದು ಕೆಲಸ ಅನೇಕ ಸಲ ಮಾಡುತ್ತಿರುತ್ತಾನೆ, ಅವನ ಎಲ್ಲಾ ಕೆಲಸಗಳು ಯಾವ ಕೆಲಸಕ್ಕೂ ಬರುವುದಿಲ್ಲ, ಆದರೆ ಮಹಾಪುರುಷರು ಒಂದು ಕೆಲಸವನ್ನು ಮಾಡಿ ಅನೇಕ ಕೆಲಸಗಳನ್ನು ಮಾಡುತ್ತಾರೆ. ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ಕೆಲಸ, ಸಮಯ ಹಾಗೂ ಬೆಲೆಯ ಮಹತ್ವವನ್ನು ತಿಳಿದುಕೊಂಡು ಮಾಡುತ್ತಾರೆ.

ಅವಶ್ಯಕತೆ ಹಾಗೂ ಜೀವನವನ್ನು ತಿಳಿದುಕೊಂಡು ಮಾಡುತ್ತಾರೆ. ಅವರು ದೊಡ್ಡ- ದೊಡ್ಡ ಮಾತುಗಳನ್ನಾ_ಡುವುದಿಲ್ಲ, ಆದರೆ ಚಿಕ್ಕ-ಚಿಕ್ಕ ಕೆಲಸಗಳನ್ನು ಮನಃಪೂರ್ವಕವಾಗಿ ಮಾಡಿ ಆ ಚಿಕ್ಕ ಕೆಲಸಗಳನ್ನು ದೊಡ್ಡ-ದೊಡ್ಡ ಕೆಲಸಗಳನ್ನು ಪೂರ್ತಿ ಮಾಡುತ್ತಾರೆ. ಚಿಕ್ಕ ಚಿಕ್ಕ ವಿಷಯಗಳ ಮಹತ್ವವನ್ನು ಮಹಾಪುರುಷರು ತಿಳಿಯುತ್ತಾರೆ. ಆ ಚಿಕ್ಕ- ಚಿಕ್ಕ ವಿಷಯಗಳನ್ನೂ ಸಹ ಪ್ರಪಂಚದ ಉಪಯೋಗದ ವಿಷಯವನ್ನಾಗಿ ಮಾಡುತ್ತಾರೆ. ಮಹತ್ವ ಪೂರ್ಣವಾದ ವಿಷಯಗಳ ಬೆಲೆ ಹಾಗೂ ಮಹತ್ವವನ್ನು ತಿಳಿಯದಿರುವವರು ಮಹಾಪುರುಷರಾಗುವುದಿಲ್ಲ.

ಮಹಾಪುರುಷರು ಎಲ್ಲರಲ್ಲಿಯೂ ಶಕ್ತಿ ತುಂಬುತ್ತಾರೆ, ಮಹಾಪುರುಷರು ಎಲ್ಲರ ಶಕ್ತಿಯಾಗಿರುತ್ತಾರೆ, ಮಹಾಪುರುಷರ ಸನ್ಮಾರ್ಗವೇ ಅವರ ಶಕ್ತಿಯಾಗಿರುತ್ತದೆ, ಅವರು ಯಾವಾಗಲು ಕೆಟ್ಟ ಮಾರ್ಗದಲ್ಲಿ ನಡೆದು ತಮ್ಮ ಶಕ್ತಿಯನ್ನು ಕುಂಠಿತಗೊಳಿಸಲು ಇಷ್ಟಪಡುವುದಿಲ್ಲ. ಕೆಟ್ಟ ಮಾರ್ಗದಲ್ಲಿ ನಡೆದು ತಮ್ಮ ಶಕ್ತಿಯನ್ನು ಕುಂಠಿತಗೊಳಿಸದೇ ಅವರು ಸಂಘರ್ಷ ಮಾಡಲು ಇಷ್ಟಪ ಪಡುತ್ತಾರೆ. ಸಂಕಟ ಮತ್ತು ಸಂಘರ್ಷವೇ ಅವರಿಗೆ ಶೋಭಿಸುತ್ತದೆ.

ಮಹಾಪುರುಷರಾಗಲು ಆಸೆ ಪಡುವವರು ಈ ಮಾತುಗಳನ್ನು ತಿಳಿದುಕೊಂಡು ಆಚರಿಸುತ್ತಿರಬೇಕು. ಮಹಾಪುರುಷರಾಗಲು ಆಸೆ ಪಡುವವರು ಯಾವಾಗಲೂ ಬೇರೆಯವರ ಮಹತ್ವವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಬಾರದು. ಮಹಾಪುರುಷರಾಗಲು ಆಸೆ ಪಡುವವರು ತಮ್ಮ ಜೀವನದಲ್ಲಿ ಯಾವಾಗಲೂ ಸುಳ್ಳನ್ನು ತಮ್ಮದಾಗಿಸಿಕೊಳ್ಳುವುದಿಲ್ಲ, ಯಾವ ಅಪರಾಧವನ್ನೂ ಮಾಡುವುದಿಲ್ಲ, ಯಾವಾಗಲೂ ಎಚ್ಚರ ತಪ್ಪುವುದಿಲ್ಲ. ಅವರು ಸಂಯಮಿಗಳು ಮತ್ತು ಆರಿಸಲ್ಪಟ್ಟವರಾಗಿರುತ್ತಾರೆ.

ಪ್ರಪಂಚವು ಒಪ್ಪಿಕೊಂಡ ನಂತರವೂ ಸಹ ಆ ಮಹಾಪುರುಷರು ಯಾವಾಗಲೂ ಎಲ್ಲಿಯೂ ಸಹ ಯಾವುದನ್ನೂ ಮನಸ್ಸಿಗೆ ಬಂದಂತೆ ಮಾಡುವುದಿಲ್ಲ. ವಾಸ್ತವದಲ್ಲಿ ಮನಸೋ ಇಚ್ಛೆಯಿಂದ ಮುಕ್ತನಾದವನೇ ಮಹಾಪುರುಷನಾಗುತ್ತಾನೆ. ಆದ್ದರಿಂದ ಎಲ್ಲಾ ಮನುಷ್ಯರು ತಮ್ಮ ಮನಸೋ ಇಚ್ಛೆಯನ್ನು ಸಮಾಪ್ತಿ ಮಾಡಿ ಮಹಾಪುರುಷರಾಗಲು ಪ್ರಯತ್ನ ಪಡಬೇಕು.

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...