ಮೊದಲ ಋತುಸ್ರಾವ ನೋವಿಗೆ ಹೆದರಿ ಬಾಲಕಿ ಆತ್ಮಹತ್ಯೆ

ಮುಂಬೈ: ತನ್ನ ಮೊದಲ ಸಲ ಋತುಸ್ರಾವ ಸಂಭವಿಸಿದಾಗ ಉಂಟಾದ ನೋವು ತಾಳಲಾರದೇ ಮುಂಬೈನ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬಯಿನ ಮಲಾಡ್ ಪ್ರದೇಶದಲ್ಲಿ ಮಾರ್ಚ್ 26ರಂದು ಈ ಹೃದಯ ವಿದ್ರಾವಕ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿಗೆ ಋತುಚಕ್ರದ ಬಗ್ಗೆ ಯಾವುದೇ ಜ್ಞಾನವಿಲ್ಲದೇ ಇರುವುದು ಸಾವಿಗೆ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನೋವು ನಿವಾರಕ ಮಾತ್ರೆ ಸೇವಿಸುತ್ತಾ ಹಾಸಿಗೆಯಲ್ಲಿದ್ದೆ: ಕಣ್ಣೀರಿಟ್ಟ ರಿಯಾನ್ ಪರಾಗ್!  ತನ್ನ ಮೊದಲ ಅವಧಿಯ ಋತುಸ್ರಾವವಾದಾಗ ಬಗ್ಗೆ … Continue reading ಮೊದಲ ಋತುಸ್ರಾವ ನೋವಿಗೆ ಹೆದರಿ ಬಾಲಕಿ ಆತ್ಮಹತ್ಯೆ