ಫೆಬ್ರವರಿಯಲ್ಲಿ ಸುಶಾಂತ್​ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ; ಮುಂಬೈ ಪೊಲೀಸ್​

ಸುಶಾಂತ್​ ಸಿಂಗ್​ ಸಾವಿನ ತನಿಖೆ ಮಗ್ಗಲು ಬದಲಿಸುತ್ತಿದ್ದಂತೆ, ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ರಿಯಾ ವಿರುದ್ಧ ಪಾಟ್ನಾದ ರಾಜೀವ್​ ನಗರ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದ ಸುಶಾಂತ್​ ತಂದೆ ಕೆಕೆ ಸಿಂಗ್​, ಕಳೆದ ನಾಲ್ಕು ತಿಂಗಳ ಹಿಂದೆಯೇ ಸುಶಾಂತ್​ ಜೀವಕ್ಕೆ ಆಪತ್ತಿದೆ ಎಂದು ಮುಂಬೈನಲ್ಲಿ ದೂರು ನೀಡಿದ್ದರು. ಇದೀಗ ಅವರ ಆ ಹೇಳಿಕೆಯನ್ನು ಬಾಂದ್ರಾ ಪೊಲೀಸರು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಸುಶಾಂತ್​ ಒಡೆತನದ ಫಾರ್ಮ್​ಹೌಸ್​ನಲ್ಲಿ ರಿಯಾ ಕುಟುಂಬದಿಂದ ಹೋಮ- ಹವನ! ಫೆಬ್ರವರಿ 25ರಂದು ಕೆಕೆ ಸಿಂಗ್​, … Continue reading ಫೆಬ್ರವರಿಯಲ್ಲಿ ಸುಶಾಂತ್​ ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ; ಮುಂಬೈ ಪೊಲೀಸ್​