ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!

ಮುಂಬೈ: ಪ್ರೇಮಿಗಳ ದಿನದಂದು ಪತ್ನಿ ಜತೆ ತನ್ನ ಹೊಚ್ಚಹೊಸ ಹಾರ್ಲೆ ಡೇವಿಡ್​ಸನ್​ ಬೈಕ್​ನಲ್ಲಿ ಜಾಲಿರೈಡ್ ಹೋಗಿದ್ದ ನಟ ವಿವೇಕ್​ ಒಬೆರಾಯ್​ಗೆ ಅದೊಂದು ಘಟನೆ ವಿವೇಕೋದಯ ಎಂಬಂತಾಗಿದೆ. ಫೆ. 14ರಂದು ಹೊಸ ಬೈಕ್ ಏರಿ ಹೊರಟ ವಿವೇಕ್ ಒಬೆರಾಯ್​, ಅದರ ವಿಡಿಯೋ ತುಣುಕೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ವ್ಯಾಲೆಂಟೈನ್ಸ್​ ಡೇಯಂದು ಎಂಥ ಒಳ್ಳೆಯ ಆರಂಭ. ನಾನು, ನನ್ನ ಪ್ರೀತಿಯ ಪತ್ನಿ ಮತ್ತು ‘ಅವನು’.. ಆಹಾ ಎಂಥ ಒಳ್ಳೆಯ ಜಾಲಿರೈಡ್’ ಎಂದು ತಮ್ಮ ಹೊಸ ಬೈಕ್​ನಲ್ಲಿನ ಪ್ರಯಾಣದ ವಿಡಿಯೋಗೆ ಕ್ಯಾಪ್ಷನ್​ … Continue reading ಪ್ರೇಮಿಗಳ ದಿನದಂದು ಪತ್ನಿ ಜತೆ ಹೊಸ ಬೈಕಲ್ಲಿ ಜಾಲಿರೈಡ್ ಹೋದ ನಟ ವಿವೇಕ್ ಒಬೆರಾಯ್​; ಆಮೇಲಾಯಿತು ವಿವೇಕೋದಯ!