ಸುಶಾಂತ್​ ಆತ್ಮಹತ್ಯೆ: ಐದು ನಿರ್ಮಾಣ ಸಂಸ್ಥೆಗಳ ವಿಚಾರಣೆ ಸಾಧ್ಯತೆ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಸುಶಾಂತ್​ ಸಿಂಗ್​ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿದ್ದರಿಂದ ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಹೇಳಲಾಗಿದ್ದು, ಈ ಕುರಿತಂತೆ ಮುಂಬೈ ಪೊಲೀಸ್​ ಐದು ನಿರ್ಮಾಣ ಸಂಸ್ಥೆಗಳ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಚಿತ್ರರಂಗದ ಡರ್ಟಿ ಪಾಲಿಟಿಕ್ಸ್​ ಬಿಚ್ಚಿಟ್ಟ ರವೀನಾ … ಸುಶಾಂತ್​ ಸಿಂಗ್​ ಕಳೆದ ಆರು ತಿಂಗಳಲ್ಲಿ ಏಳು ಸಿನಿಮಾಗಳನ್ನು ಕಳೆದುಕೊಂಡಿದ್ದರು ಎಂದು ರಾಜಕಾರಣಿ ಸಂಜಯ್​ ನಿರುಪಮ್​ ಆರೋಪಿಸಿದ್ದರು. … Continue reading ಸುಶಾಂತ್​ ಆತ್ಮಹತ್ಯೆ: ಐದು ನಿರ್ಮಾಣ ಸಂಸ್ಥೆಗಳ ವಿಚಾರಣೆ ಸಾಧ್ಯತೆ