ನಗ್ನ ಸ್ಥಿತಿಯಲ್ಲಿ ಪತ್ತೆಯಾಯ್ತಾ ದಿಶಾ ಶವ? ಮುಂಬೈ ಪೊಲೀಸರು ಸಾಕ್ಷಿ ಇದೆ ಎಂದಿದ್ದೇಕೆ?

ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ ಮೃತದೇಹವೂ ಬೆತ್ತಲೆ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತೆಂದು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಿದೆ. ಅದರೊಂದಿಗೆ ವೈರಲ್​ ಆಗಿರುವ ಮೂರು ಕಾಲಂ ಮರಣೋತ್ತರ ವರದಿಯು ಸಹ ಸುದ್ದಿಗೆ ಪೂರಕವಾಗಿದೆ. ಆದರೆ, ಈ ವಿಚಾರವನ್ನು ಮುಂಬೈ ಪೊಲೀಸರು ತಳ್ಳಿ ಹಾಕಿದೆ. ದಿಶಾ ಅವರ ಮೃತದೇಹವು ಬಟ್ಟೆಯೊಂದಿಗೆ ಪತ್ತೆಯಾಗಿತ್ತೆಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಮೃತದೇಹದ ಮೇಲೆ ಬಟ್ಟೆಯಿತ್ತು ಎಂಬುದಕ್ಕೆ ನಮ್ಮ ಬಳಿ ಫೋಟೋ ಸಾಕ್ಷಿಯಿದೆ. ಸಂದರ್ಭ ಬಂದಾಗ ಅದನ್ನು ಪ್ರಸ್ತುತ … Continue reading ನಗ್ನ ಸ್ಥಿತಿಯಲ್ಲಿ ಪತ್ತೆಯಾಯ್ತಾ ದಿಶಾ ಶವ? ಮುಂಬೈ ಪೊಲೀಸರು ಸಾಕ್ಷಿ ಇದೆ ಎಂದಿದ್ದೇಕೆ?