VIDEO | ಗಿನ್ನೆಸ್ ದಾಖಲೆ; 50 ಸಾವಿರ ವಜ್ರಗಳಿಂದ ತಯಾರಿಸಿದ ಉಂಗುರ!

ಮುಂಬೈ: ಚಿನ್ನಾಭರಣ ತಯಾರಿಕೆ ಸಂಸ್ಥೆಯೊಂದು 50 ಸಾವಿರ ವಜ್ರಗಳಿಂದ ತಯಾರಿಸಿದ ಉಂಗುರ ಗಿನ್ನೆಸ್ ದಾಖಲೆ ಸೇರಿದೆ. ಈ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದೆ. ಎಚ್.ಕೆ. ಡಿಸೈನ್ಸ್ ಮತ್ತು ಹರಿ ಕೃಷ್ಣ ಎಕ್ಸ್‍ಪೋಟ್ರ್ಸ ಸಂಸ್ಥೆ ತಯಾರಿಸಿರುವ ವಜ್ರದ ಉಂಗುರ ವಿಶ್ವ ದಾಖಲೆ ಮಾಡಿದೆ ಎಂದು ಗಿನ್ನೆಸ್ ವಲ್ಡರ್ ರೆಕಾರ್ಡ್​​ ಸಂಸ್ಥೆ ತಿಳಿಸಿದೆ. ವಜ್ರದುಂಗುರದ ವಿಶೇಷತೆ: ವಜ್ರದುಂಗುರವನ್ನು ಅದ್ಭುತವಾದ ತುಣುಕು ಸಂಪೂರ್ಣವಾಗಿ ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಉಂಗುರವು ನಿಖರವಾಗಿ 50,907 ವಜ್ರಗಳನ್ನು ಹೊಂದಿದೆ. 460.55 ಗ್ರಾಂ ತೂಕ ಮತ್ತು 6.4 … Continue reading VIDEO | ಗಿನ್ನೆಸ್ ದಾಖಲೆ; 50 ಸಾವಿರ ವಜ್ರಗಳಿಂದ ತಯಾರಿಸಿದ ಉಂಗುರ!