VIDEO: ಆಟಗಾರರು ಸಮಯ ಕಳೆಯಲು ವಿಶೇಷ ಕೊಠಡಿ ನಿರ್ಮಿಸಿದ ಮುಂಬೈ ಇಂಡಿಯನ್ಸ್..!

ದುಬೈ: ಕರೊನಾ ವೈರಸ್​ ಭೀತಿಯಿಂದ 13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಯುಎಇಗೆ ಸ್ಥಳಾಂತಗೊಂಡಿದೆ. ಇದೀಗ ಜಾಗತಿಕ ಕ್ರಿಕೆಟ್​ ಲೋಕವೇ ಅರಬ್​ ರಾಷ್ಟ್ರದತ್ತದ ಮುಖಮಾಡಿದೆ. ಕರೊನಾ ವೈರಸ್​ ಭೀತಿ ನಡುವೆಯೂ ಆಟಗಾರರು ಬಯೋ ಬಬಲ್​ ವಾತಾವರಣದಲ್ಲಿ ಈಗಾಗಲೇ ಅಭ್ಯಾಸವನ್ನು ಶುರುಮಾಡಿವೆ. ತವರಿನ ಪ್ರೇಕ್ಷಕರನ್ನು ತಂಡಗಳು ಮಿಸ್​ ಮಾಡಿಕೊಂಡರೂ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲ ಹತ್ತಿರವಾಗಳು ಫ್ರಾಂಚೈಸಿಗಳು ಬಯಸುತ್ತಿವೆ. ಕುಟುಂಬ ಸದಸ್ಯರಿಂದ ದೂರ ಉಳಿದಿರುವ ಆಟಗಾರರಿಗೆ ಮಾನಸಿಕ ಒತ್ತಡದಿಂದ ದೂರ ಬರುವ ಸಲುವಾಗಿ ತಂಡಗಳು ಬಗೆ ಬಗೆಯ … Continue reading VIDEO: ಆಟಗಾರರು ಸಮಯ ಕಳೆಯಲು ವಿಶೇಷ ಕೊಠಡಿ ನಿರ್ಮಿಸಿದ ಮುಂಬೈ ಇಂಡಿಯನ್ಸ್..!