ಆಸ್ಪತ್ರೆಯ ಒಂದು ಎಡವಟ್ಟು: 500ಕ್ಕೂ ಹೆಚ್ಚು ಜನರ ಜೀವಕ್ಕೆ ಕರೊನಾ ಕುತ್ತು!

ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ತನ್ನ ರೌದ್ರಾವತಾರವನ್ನು ವಿಸ್ತರಿಸುತ್ತಲೇ ಇದೆ. ಸೋಂಕಿತರು ಏರುತ್ತಿದ್ದರೂ ಗುಣಮುಖರಾಗುತ್ತಿರುವವರ ಸಂಖ್ಯೆ ಕಾಣದೇ, ಈ ವೈರಸ್​ ಭೀಕರ ರೂಪ ತಾಳುತ್ತಲಿದೆ. ಒಂದೆಡೆ ಕ್ಷಣಕ್ಷಣಕ್ಕೂ ಏರುತ್ತಿರುವ ಸೋಂಕಿತರು, ಇನ್ನೊಂದೆಡೆ, ಅದೇ ವೇಗದಲ್ಲಿ ಸಾವಿನ ಸಂಖ್ಯೆ, ಮತ್ತೊಂದೆಡೆ, ಶವಗಳನ್ನು ತೆಗೆದುಕೊಂಡು ಹೋಗಲು ಬಾರದ ಕುಟುಂಬಸ್ಥರು… ಈ ನಡುವೆ ಅಕ್ಷರಶಃ ನಲುಗಿ ಹೋಗಿರುವ ಮುಂಬೈನ ಆಸ್ಪತ್ರೆಯೊಂದು ಮಾಡಿರುವ ಎಡವಟ್ಟಿನಿಂದ ಇದೀಗ 500ಕ್ಕೂ ಹೆಚ್ಚು ಜನರ ಮೇಲೆ ಕರೊನಾ ಭೀತಿ ಶುರುವಾಗಿದೆ. ಇದನ್ನೂ ಓದಿ: ವಿಧ್ವಂಸಕ ಕೃತ್ಯಗಳ ರೂವಾರಿ … Continue reading ಆಸ್ಪತ್ರೆಯ ಒಂದು ಎಡವಟ್ಟು: 500ಕ್ಕೂ ಹೆಚ್ಚು ಜನರ ಜೀವಕ್ಕೆ ಕರೊನಾ ಕುತ್ತು!