ಫ್ಯಾಂಟಮ್​ನಲ್ಲಿ ಶ್ರದ್ಧಾ ಇಲ್ಲ; ಸುದೀಪ್​ಗೆ ಜತೆಯಾಗಿ ಮುಂಬೈ ನಾಯಕಿ

ಬೆಂಗಳೂರು: ಸುದೀಪ್ ಅಭಿನಯದ ‘ಫ್ಯಾಂಟಮ್ ಚಿತ್ರದ ಎರಡು ಹಂತದ ಚಿತ್ರೀಕರಣ ಇದೀಗ ಮುಗಿದಿದ್ದು, ಡಿಸೆಂಬರ್ 7ರಿಂದ ಕೇರಳದಲ್ಲಿ ಮೂರನೆಯ ಹಾಗೂ ಕೊನೆಯ ಹಂತದ ಚಿತ್ರೀಕರಣ ನಡೆಯಲಿದೆ. ಈ ಮಧ್ಯೆ, ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿಲ್ಲ ಎಂಬ ಸುದ್ದಿಯೊಂದು ಹೊರಬಿದ್ದಿದೆ. ‘ಫ್ಯಾಂಟಮ್ ಚಿತ್ರದ ಘೋಷಣೆ ಆದಾಗಿನಿಂದ, ಸುದೀಪ್​ಗೆ ನಾಯಕಿಯಾಗಿ ಶ್ರದ್ಧಾ ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಲೇ ಇದೆ. ಹಾಗೆ ನೋಡಿದರೆ, ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಾರೆ ಎಂದು ಚಿತ್ರತಂಡದವರು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದು, … Continue reading ಫ್ಯಾಂಟಮ್​ನಲ್ಲಿ ಶ್ರದ್ಧಾ ಇಲ್ಲ; ಸುದೀಪ್​ಗೆ ಜತೆಯಾಗಿ ಮುಂಬೈ ನಾಯಕಿ