ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ!

ಮುಂಬೈ: ತೃತೀಯಲಿಂಗಿಗಳು ಇಂದಿಗೂ ಸಾಕಷ್ಟು ತಾರತಮ್ಯವನ್ನು ಎದುರಿಸುತ್ತಿದ್ದಾರೆ. ತಮ್ಮ ಅಸ್ತಿತ್ವ ಮತ್ತು ಸಮಾನ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಮಂಗಳಮುಖಿಯರ ಸಮುದಾಯದ ಜನರನ್ನು ಸಬಲರನ್ನಾಗಿಸಲು ಮತ್ತು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮುಂಬೈನಲ್ಲಿ ಟ್ರಾನ್ಸ್‌ಜೆಂಡರ್ ಸಲೂನ್ ಪ್ರಾರಂಭಿಸಲಾಗಿದೆ. ಈ ಸಲೂನ್​​ ಅನ್ನು 7 ಜನ ತೃತೀಯಲಿಂಗಿಗಳು ಸೇರಿ ನಡೆಸಲಿದ್ದಾರೆ. ಮುಂಬೈನಲ್ಲಿ ಸಲೂನ್ ಒಂದನ್ನು ತೆರೆಯಲಾಗಿದ್ದು, ಇದನ್ನು ಮಂಗಳಮುಖಿಯರೇ ಆರಂಭಿಸಿ ಅವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಸಮುದಾಯಕ್ಕೆ ಹಣಕಾಸಿನ ಸ್ವಾತಂತ್ರ‍್ಯದ ದಾರಿ ತೋರಿ, ಸಬಲೀಕರಣಗೊಳಿಸಲು ಮಂಗಳಮುಖಿಯರು ಮುಂದಾಗಿದ್ದಾರೆ. ಜ಼ೈನಾಬ್ ಎಂಬ … Continue reading ಮಂಗಳಮುಖಿಯರ ಮೊಟ್ಟ ಮೊದಲ ಸಲೂನ್ ಕಾರ್ಯಾರಂಭ!