ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ ವಿಮಾನ ಟರ್ಕಿಯಲ್ಲಿ ಲ್ಯಾಂಡ್​: ಕಾರಣ ಇದೇ ನೋಡಿ..

ನವದೆಹಲಿ: ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ ವಿಸ್ತಾರಾ ಏರ್​ಲೈನ್ಸ್​ ಯುಕೆ 27 ವಿಮಾನವು ಮಧ್ಯದಲ್ಲಿ ಮಾರ್ಗ ಬದಲಿಸಬೇಕಾಯಿತು. ವಿಮಾನವನ್ನು ಟರ್ಕಿಯಲ್ಲಿ ಇಳಿಸಲಾಯಿತು. ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಹೊಕಾಟೊ.. ಪ್ರಧಾನಿ ಮೋದಿ ಶ್ಲಾಘನೆ ಭದ್ರತಾ ಕಾರಣಗಳಿಗಾಗಿ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಬದಲಾಗಿ ಟರ್ಕಿಗೆ ತಿರುಗಿಸಬೇಕಾಯಿತು ಎಂದು ವಿಸ್ತಾರಾ ಕಂಪನಿಯು ತನ್ನ ಎಕ್ಸ್​ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ವಿಮಾನವು ಭಾರತೀಯ ಕಾಲಮಾನ ರಾತ್ರಿ 7.05ಕ್ಕೆ ಟರ್ಕಿಯ ಎರ್ಜುರಮ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ. … Continue reading ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ ವಿಮಾನ ಟರ್ಕಿಯಲ್ಲಿ ಲ್ಯಾಂಡ್​: ಕಾರಣ ಇದೇ ನೋಡಿ..