VIDEO: ಬಿಜೆಪಿ ಮುಖಂಡನ ಮನೆ ಮುಂದೆಯೇ ಸಿಕ್ತು ಹಣ, ಚಿನ್ನಾಭರಣ ತುಂಬಿದ ಬ್ಯಾಗ್​! ಸಿಸಿಟಿವಿ ದೃಶ್ಯಾವಳಿ ಹಿಂದೆ ಬಿದ್ದ ಪೊಲೀಸರು

ಮುಂಬೈ: ಭಾನುವಾರ ಬೆಳಗ್ಗೆ ಮನೆಯ ಬಾಗಿಲ ಮುಂದೆಯೇ ಚೀಲವೊಂದು ಪತ್ತೆಯಾಗಿದ್ದು, ಅದನ್ನು ತೆಗೆದು ನೋಡಿದ ಬಿಜೆಪಿ ಮುಖಂಡನಿಗೇ ಅಚ್ಚರಿ ಕಾದಿತ್ತು. ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್​​ ಸದಸ್ಯರೂ ಆಗಿರುವ ಪ್ರಸಾದ್ ಲಾಡ್​ ಅವರ ಮನೆ ಮುಂದೆಯೇ ಬಿದ್ದಿದ್ದ ಬ್ಯಾಗ್ ಅನ್ನು ನೋಡಿದ ಮೊದಲು ಆತಂಕ ವ್ಯಕ್ತಪಡಿಸಿದ್ದಾರೆ. ಆ ನಂತರ ಪೊಲೀಸರಿಗೆ ಕರೆದು ಬ್ಯಾಗನ್ನು ತೆರೆದು ನೋಡಿದ್ದು, ನಗದು ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಸ್ವತಃ ಪ್ರಸಾದ್​ ಲಾಡ್​​ ಅವರಿಗೇ ಅಚ್ಚರಿ ವ್ಯಕ್ತವಾಗಿದ್ದು, ಈ ಕೆಲಸ ಯಾರು ಮಾಡಿರಬಹುದು … Continue reading VIDEO: ಬಿಜೆಪಿ ಮುಖಂಡನ ಮನೆ ಮುಂದೆಯೇ ಸಿಕ್ತು ಹಣ, ಚಿನ್ನಾಭರಣ ತುಂಬಿದ ಬ್ಯಾಗ್​! ಸಿಸಿಟಿವಿ ದೃಶ್ಯಾವಳಿ ಹಿಂದೆ ಬಿದ್ದ ಪೊಲೀಸರು