ಕ್ಯಾಬ್​ ಡ್ರೈವರ್​ ವಿರುದ್ಧ ದೂರು ಕೊಟ್ರಂತೆ ಮುಮೈತ್​ ಖಾನ್​ … ಯಾಕೆ?

ಹೈದರಾಬಾದ್​: ಒಂದು ಕಾಲಕ್ಕೆ ಐಟಂ ಡ್ಯಾನ್ಸ್​ಗಳಿಗೆ ಸಖತ್ ಫೇಮಸ್​ ಆಗಿದ್ದವರು ಮಾದಕ ನಟಿ ಮುಮೈತ್​ ಖಾನ್​. ಬರೀ ತಮಿಳು, ತೆಲುಗಲ್ಲದೆ, ಕನ್ನಡ, ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ಮುಮೈತ್​ ಖಾನ್​, ಇತ್ತೀಚಿನ ವರ್ಷಗಳಲ್ಲಿ ಎಲ್ಲಿದ್ದರೋ, ಏನು ಮಾಡುತ್ತಿದ್ದರೋ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಇದನ್ನೂ ಓದಿ: ಜಾತಿ, ಮತ, ಅಂತಸ್ತು ಇಲ್ಲದ ಜಾಗ ಯಾವ್ದು? ಸತೀಶ್​ ಹೇಳ್ತಾರೆ ಕೇಳಿ … ಹೀಗೆ ಅದೆಲ್ಲೋ ಮಾಯವಾಗಿದ್ದ ಮುಮೈತ್​ ಇದೀಗ ಸುದ್ದಿಯಲ್ಲಿದ್ದಾರೆ. ಗುರುವಾರ ಬೆಳಿಗ್ಗೆ ಸೀದಾ ಹೈದರಾಬಾದ್​ನ ಪಂಜಗುಟ್ಟ ಪೊಲೀಸ್ಟ್​ … Continue reading ಕ್ಯಾಬ್​ ಡ್ರೈವರ್​ ವಿರುದ್ಧ ದೂರು ಕೊಟ್ರಂತೆ ಮುಮೈತ್​ ಖಾನ್​ … ಯಾಕೆ?