ಈ ಪಾಪಿ ಧರ್ಮಗುರುವಿಗೆ ಇದ್ದರು 1000 ಗರ್ಲ್​ಫ್ರೆಂಡ್ಸ್​..!

ನವದೆಹಲಿ: ಈಗಿನ ಕಾಲದಲ್ಲಿ ಮದುವೆಗೆ ಹುಡುಗಿನೇ ಸಿಗಲ್ಲ ಎನ್ನುವ ಪರಿಸ್ಥಿತಿ. ಗರ್ಲ್​ಫ್ರೆಂಡ್​ ಅನೇಕರಿಗೆ ಕನಸಿನ ಮಾತು. ಆದರೆ ಇಲ್ಲೊಬ್ಬ ಮುಸ್ಲಿಂ ಧರ್ಮಗುರು ಬರೋಬ್ಬರಿ ಒಂದು ಸಾವಿರ ಗರ್ಲ್‌ಫ್ರೆಂಡ್ಸ್ ಇಟ್ಟುಕೊಂಡಿದ್ದಾನೆ! ಇನ್ನು ಆಶ್ಚರ್ಯಕರ ವಿಷಯ ಏನಪ್ಪಾ ಎಂದರೆ ಅವರೆಲ್ಲರೂ ಬಿಕಿನಿ ಬೆಡಗಿಯರು. ಈ ಬೆಡಗಿಯರೇ ಇವನಿಗೆ ಶಕ್ತಿ ನೀಡುವ ಟಾನಿಕ್ ಅಂತೆ! ಟರ್ಕಿ ದೇಶದ ಈ ಭೂಪನ ಮೇಲೆ ಪೊಲೀಸ್‌ ದಾಳಿ ನಡೆಸಿತ್ತು. ಈ ವೇಳೆ ಮುಸ್ಲಿಂ ಧರ್ಮಗುರುವಿನ ಮುಖವಾಡ ಬಯಲಾಗಿದೆ. ಅಂದ ಹಾಗೆ ಈ ಧರ್ಮಗುರುವಿನ ಹೆಸರು … Continue reading ಈ ಪಾಪಿ ಧರ್ಮಗುರುವಿಗೆ ಇದ್ದರು 1000 ಗರ್ಲ್​ಫ್ರೆಂಡ್ಸ್​..!