ಭಾರತೀಯ ಕ್ರಿಕೆಟ್​ನಲ್ಲೂ ವರ್ಣಭೇದ!: ದೊಡ್ಡ ಗಣೇಶ್, ಮುಕುಂದ್​ಗೆ ಇನ್ನೂ ಕಾಡುತ್ತಿದೆ ನೆನಪು

ಬೆಂಗಳೂರು: ಕೋವಿಡ್-19 ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಮಧ್ಯೆಯೇ ವರ್ಣಭೇದದ ಗಲಾಟೆಯೂ ಜೋರಾಗಿಯೇ ನಡೆಯುತ್ತಿದೆ. ಮೇ 25ರಂದು ಅಮೆರಿಕದಲ್ಲಿ ಜಾರ್ಜ್ ಫ್ಲಾಯ್್ಡನ್ನು ಸ್ಥಳೀಯ ಪೊಲೀಸರು ಕೊಂದಿದ್ದೇ ತಡ, ಜಾಗತಿಕ ಕ್ರೀಡಾಕ್ಷೇತ್ರದಲೂ ವರ್ಣಭೇದದ ಆರೋಪಗಳು ಕೇಳಿ ಬರುತ್ತಿವೆ. ಎರಡು ದಿನಗಳ ಹಿಂದಷ್ಟೇ ವೆಸ್ಟ್ ಇಂಡೀಸ್ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಡರೇನ್ ಸ್ಯಾಮಿ ಕ್ರಿಕೆಟ್​ನಲ್ಲೂ ಜನಾಂಗೀಯ ಭೇದವಿದೆ ಎಂದು ವಾದಿಸಿದ್ದರು. ಇದರ ಬೆನ್ನಲ್ಲೇ ಕರ್ನಾಟಕದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತಮ್ಮ ವೃತ್ತಿಜೀವನದಲ್ಲಿ ಎದುರಿಸಿದ ಅನುಭವದ ಕುರಿತು ಮೆಲುಕು … Continue reading ಭಾರತೀಯ ಕ್ರಿಕೆಟ್​ನಲ್ಲೂ ವರ್ಣಭೇದ!: ದೊಡ್ಡ ಗಣೇಶ್, ಮುಕುಂದ್​ಗೆ ಇನ್ನೂ ಕಾಡುತ್ತಿದೆ ನೆನಪು