ಕೊನೆಯ ಬಾರಿಗೆ ಅಪ್ಪನ ಮೀಸೆ ತಿರುವಿದ ಮಗ; ಸಾಮಾಜಿಕ ಮಾಧ್ಯಮದಲ್ಲಿ ಒಮರ್ ಅನ್ಸಾರಿ ಫೋಟೋ ವೈರಲ್

ಗಾಜಿಪುರ: ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿ ಅವರ ಅಂತ್ಯಕ್ರಿಯೆಯನ್ನು ಇಂದು ಗಾಜಿಪುರದ ಮೊಹಮ್ಮದಾಬಾದ್‌ನ ಕಾಲಿಬಾಗ್ ಸ್ಮಶಾನದಲ್ಲಿ ಮಾಡಲಾಯಿತು. ಸಹೋದರರಾದ ಅಫ್ಜಲ್ ಅನ್ಸಾರಿ, ಸಿಬ್ಗತುಲ್ಲಾ ಅನ್ಸಾರಿ, ಮಗ ಒಮರ್ ಅನ್ಸಾರಿ ಮತ್ತು ಇತರ ಕುಟುಂಬ ಸದಸ್ಯರು ಮುಖ್ತಾರ್ ಅನ್ಸಾರಿ ಅವರ ಅಂತ್ಯಕ್ರಿಯೆ ನಡೆಸಿದರು. ಇದಕ್ಕೂ ಮುನ್ನ ಮುಖ್ತಾರ್ ಅನ್ಸಾರಿ ಅವರ ಮಗ ಉಮರ್ ತನ್ನ ತಂದೆಯ ಪ್ರಾಬಲ್ಯವನ್ನು ತೋರಿಸಿದ್ದು, ಅದರ ಫೋಟೋವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ, ಮಾಫಿಯಾ ಡಾನ್ … Continue reading ಕೊನೆಯ ಬಾರಿಗೆ ಅಪ್ಪನ ಮೀಸೆ ತಿರುವಿದ ಮಗ; ಸಾಮಾಜಿಕ ಮಾಧ್ಯಮದಲ್ಲಿ ಒಮರ್ ಅನ್ಸಾರಿ ಫೋಟೋ ವೈರಲ್