ಮಾಫಿಯಾ ಡಾನ್​​​​, ರಾಜಕಾರಣಿ ಮುಖ್ತಾರ್ ಅನ್ಸಾರಿ ಹಿನ್ನೆಲೆ ಏನು? ದೇಶಭಕ್ತಿ ಕುಟುಂಬದಲ್ಲಿ ಜನಿಸಿದವ ದೊಡ್ಡ ಕ್ರಿಮಿನಲ್​ ಆಗಿದ್ಹೇಗೆ?

ಲಖನೌ: ಕೆಲವು ದಿನಗಳಿಂದ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಉತ್ತರ ಪ್ರದೇಶದ ಕುಖ್ಯಾತ ಮಾಫಿಯಾ ಡಾನ್​​​​ ಮುಖ್ತಾರ್ ಅನ್ಸಾರಿ ಹಿನ್ನೆಲೆ ಏನು? ಈತನ ಹೆಸರು ಕೇಳಿದರೆ ಸ್ಥಳೀಯ ಜನರು ಬೆಚ್ಚಿ ಬೀಳುವುದೇಕೆ? ರಾಜಕೀಯ ವಲಯದಲ್ಲಿ ಈತನ ಸಂಗತಿ ತುಂಬಾ ಚರ್ಚೆಯಾಗುತ್ತಿರುವುದೇಕೆ? ಕ್ರಿಮಿನಲ್​ ಒಬ್ಬ ಶಾಸಕನಾಗಿದ್ದು ಹೇಗೆ? ಚಿಕ್ಕ ವಯಸ್ಸಿನಲ್ಲೇ ಗ್ಯಾಂಗ್​ ಕಟ್ಟಿ ದೊಡ್ಡ ಗ್ಯಾಂಗ್​ಸ್ಟರ್​ ಆಗಿದ್ದು ಹೇಗೆ? ಈತನ ಕ್ರಿಮಿನಲ್​ ಹಿನ್ನೆಲೆ ಕೇಳಿದರೆ ರಾಜಕಾರಣಿಗಳು ಕೂಡ ಹೆದರುವುದೇಕೆ? ಇಲ್ಲಿದೆ ಮಾಫಿಯ ಡಾನ್​ ಅನ್ಸಾರಿಯ ಕರಾಳ ಹಿನ್ನೆಲೆ. ಅಂದಹಾಗೆ … Continue reading ಮಾಫಿಯಾ ಡಾನ್​​​​, ರಾಜಕಾರಣಿ ಮುಖ್ತಾರ್ ಅನ್ಸಾರಿ ಹಿನ್ನೆಲೆ ಏನು? ದೇಶಭಕ್ತಿ ಕುಟುಂಬದಲ್ಲಿ ಜನಿಸಿದವ ದೊಡ್ಡ ಕ್ರಿಮಿನಲ್​ ಆಗಿದ್ಹೇಗೆ?