ಅನಂತ್​-ರಾಧಿಕಾ ಮದ್ವೆ: ಅಂಬಾನಿಯ 3.6 ಲಕ್ಷ ರೂ. ಆಫರ್​ ತಿರಸ್ಕರಿಸಿದ ಯುವತಿ! ಅಚ್ಚರಿಯ ಮಾಹಿತಿ ಇಲ್ಲಿದೆ….

ನವದೆಹಲಿ: ಜನಪ್ರಿಯ ಸೋಶಿಯಲ್​ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌​ ಕಾವ್ಯಾ ಕರ್ನಾಟಕ್ ಅವರು ಬಹಿರಂಗಪಡಿಸಿದ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ಇತ್ತೀಚೆಗಷ್ಟೇ ಮುಕ್ತಾಯವಾಯಿತು. ಈ ಮದುವೆ ಸಮಾರಂಭವನ್ನು ಪ್ರಚಾರ ಮಾಡಲು ಕಾವ್ಯಾ ಅವರಿಗೆ 3.6 ಲಕ್ಷ ರೂ.ಗಳ ಆಫರ್​ ನೀಡಲಾಗಿತ್ತಂತೆ. ಆದರೆ, ಆ ಆಫರ್​ ಅನ್ನು ಕಾವ್ಯಾ ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಮುಕೇಶ್ ಅಂಬಾನಿ ಅವರು ನೀಡಿದ ಈ ಆಫರ್ ಇಲ್ಲಿಯವರೆಗೆ ಅವರು ಪ್ರಚಾರಕ್ಕಾಗಿ ತೆಗೆದುಕೊಂಡ ಮೊತ್ತಕ್ಕಿಂತಲೂ … Continue reading ಅನಂತ್​-ರಾಧಿಕಾ ಮದ್ವೆ: ಅಂಬಾನಿಯ 3.6 ಲಕ್ಷ ರೂ. ಆಫರ್​ ತಿರಸ್ಕರಿಸಿದ ಯುವತಿ! ಅಚ್ಚರಿಯ ಮಾಹಿತಿ ಇಲ್ಲಿದೆ….